16 10:16 ಮತ್ತಾ 26:27,28ನಾವು ದೇವರ ಸ್ತೋತ್ರಮಾಡಿ ಪಾನಪಾತ್ರೆಯಲ್ಲಿ ಪಾನ ಮಾಡುವುದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? 10:16 ಮತ್ತಾ 26:27; 1 ಕೊರಿ 11:23,24ನಾವು ರೊಟ್ಟಿಯನ್ನು ಮುರಿದು ತಿನ್ನುವುದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? 17 ರೊಟ್ಟಿ ಒಂದೇ ಆಗಿರುವ ಹಾಗೆ ಅನೇಕರಾಗಿರುವ ನಾವೆಲ್ಲರು 10:17 1 ಕೊರಿ 12:12,13; ರೋಮಾ. 12:5; ಕೊಲೊ 3:15ಒಂದೇ ದೇಹದಂತಿದ್ದೇವೆ. ಯಾಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡು ತಿನ್ನುತ್ತೇವೆ. 18 ಇಸ್ರಾಯೇಲ್ಯ ಜನರ ಕುರಿತು ಯೋಚಿಸಿರಿ. 10:18 ಯಾಜ 3:7,15ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಪಾಲುಗಾರರಾಗಿದ್ದಾರಲ್ಲವೇ.
1 ಕೊರಿಂಥದವರಿಗೆ 10:16-18
Em outras traduções
- SII25 Bíblia Siddi
16 ಅಮಿ ಧನಿಯಾಚ್ಯಾ ಜೆವ್ನಾಕ್ ಧನ್ಯವಾದ್ ದಿವ್ನ್ ಫಿತಾಂವ್ ತೆ ಧನ್ಯವಾದಾಚೆ ಆಯ್ದಾನ್ ಕ್ರಿಸ್ತಾಚ್ಯಾ ರಗ್ತಾತ್ ಅಮ್ಕಾ ಭಾಗಿದಾರ್ ಕರ್ತಾ ನ್ಹಯ್? ಅನಿ ಅಮಿ ಮೊಡ್ತಾಂವ್ ತಿ ಭಾಕ್ರಿ ಕ್ರಿಸ್ತಾಚ್ಯಾ ಮಾಸಾತ್ ಅಮ್ಕಾ ವಾಟೊ ಭಾಗಿದಾರ್ ಕರ್ತಾ ನ್ಹಯ್? 17 ಅಮಿ ಲೈ ಲೊಕಾ ಜಾಲ್ಯಾರ್ಬಿ ಭಾಕ್ರಿ ಎಕುಚ್, ತಸೆ ಮನುನ್ ಅಮಿ ಎಕ್ ಆಂಗ್ ಹೊತಾಂವ್; ಕಶ್ಯಾಕ್ ಮಟ್ಲ್ಯಾರ್, ಅಮಿ ಸಗ್ಳೆ ಜಾನಾ ತ್ಯಾ ಎಕುಚ್ ಭಾಕ್ರಿತ್ ವಾಟೊ ಘೆತಾಂವ್.
18 ಇಸ್ರಾಯೆಲ್ ಲೊಕಾಕ್ನಿ ಯಾದ್ ಕರಾ ತೆನಿ ಬಲಿ ಮನುನ್ ಭೆಟ್ವಲ್ಲೆ ಜೆ ಕೊನ್ ಖಾತಾತ್, ತೆನಿ ಭೆಟ್ವುತಲ್ಯಾ ಅಲ್ತಾರಿಚ್ಯಾ ವೈನಾ ದೆವಾಚ್ಯಾ ಸೆವೆತ್ ಎಕ್ ಹೊತ್ಯಾತ್ ನ್ಹಯ್?
- OKCV Kannada Contemporary Version
16 ನಾವು ಸ್ತೋತ್ರಮಾಡಿ ಕುಡಿಯುವ ಸ್ತೋತ್ರದ ಪಾತ್ರೆಯು ಕ್ರಿಸ್ತ ಯೇಸುವಿನ ರಕ್ತದ ಅನ್ಯೋನ್ಯತೆಯಲ್ಲವೇ? ನಾವು ಮುರಿಯುವ ರೊಟ್ಟಿಯು ಕ್ರಿಸ್ತನ ದೇಹದಲ್ಲಿಯ ಅನ್ಯೋನ್ಯತೆಯಲ್ಲವೇ? 17 ರೊಟ್ಟಿ ಒಂದೇ, ಆದ್ದರಿಂದ ನಾವು ಅನೇಕರಿದ್ದರೂ, ಒಂದೇ ದೇಹವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.
18 ನೀವು ಇಸ್ರಾಯೇಲ್ ಜನರ ಕುರಿತು ಆಲೋಚಿಸಿರಿ: ಯಜ್ಞಾರ್ಪಿತವಾದದ್ದನ್ನು ತಿನ್ನುವವರು ಬಲಿಪೀಠದೊಡನೆ ಭಾಗಿಗಳಾಗಿದ್ದಾರಲ್ಲವೇ?
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.