Pular para o conteúdo
Publicidade

1 ಕೊರಿಂಥದವರಿಗೆ 12:4,7,12,22

IRVKAN Indian Revised Version (IRV) - Kannada - 2019

4 12:4 ರೋಮಾ. 12:6: ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ 12:4 ಎಫೆ 4:4-6ದೇವರಾತ್ಮನು ಒಬ್ಬನೇ. 7 ಆದರೆ 12:7 ಎಫೆ 4:7, ರೋಮಾ. 12:3ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ.

12 ಹೇಗೆ ದೇಹವು 12:12 1 ಕೊರಿ 10:17ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವೂ ಅನೇಕವಾಗಿದ್ದು ಒಂದೇ ದೇಹವಾಗಿದೆಯೋ, 12:12 1 ಕೊರಿ 12:27.ಹಾಗೆಯೇ ಕ್ರಿಸ್ತನು ಇದ್ದಾನೆ. 22 ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?

Em outras traduções

  1. SII25 Bíblia Siddi

    4 ಹೊಲ್ಯಾರ್ಬಿ ಆತ್ಮಿಕ್ ವರಾ ಲೈ ಲೈ ಥರಿಚಿ ಹಾತ್ ಖರೆ ಎಕುಚ್ ಪವಿತ್ರ್ ಆತ್ಮೊ ತಿ ದಿತಾ. 7 ಹರ್ ಎಕ್ಲ್ಯಾಕ್ ದಿಸುನ್ ಯೆತಾತ್ ತಿ ಪವಿತ್ರ್ ಆತ್ಮ್ಯಾಚಿ ವರಾ ಸಗ್ಳ್ಯಾಂಚ್ಯಾ ಬರ್‍ಯಾಪಾನಾಸಾಟ್ನಿ ಮನುನ್ ದಿಲ್ಲಿ ಹಾತ್.

    12 ಆಂಗ್ ಎಕ್ ಹೊಲ್ಯಾರ್ಬಿ ತೆಚಿ ಭಾಗಾ ಲೈ ಹಾತ್; ಅನಿ ಅಂಗಾಚಿ ತಿ ಸಗ್ಳಿ ಭಾಗಾ ಲೈ ಹೊಲ್ಯಾರ್ಬಿ ಎಕುಚ್ ಆಂಗ್ ಹೊತ್ತ್ಯಾತ್, ತಸೆಚ್ ಕ್ರಿಸ್ತಾತ್‌ಬಿ ಘಡ್ತಾ.

    22 ಹೆ ಸೊಡುನ್ ಆಂಗಾಚಿ ಲೈ ಬಳ್ ನಸಲ್ಲಿ ಮನುನ್ ದಿಸ್ತಲಿ ಭಾಗಾ ಲೈ ಗರ್ಜೆಚಿ ಹಾತ್.

  2. OKCV Kannada Contemporary Version

    4 ಆತ್ಮಿಕ ವರಗಳಲ್ಲಿ ಬೇರೆ ಬೇರೆ ವಿಧಗಳಿವೆ, ಆದರೆ ಪವಿತ್ರಾತ್ಮರು ಒಬ್ಬರೇ.

    7 ಸರ್ವರ ಪ್ರಯೋಜನಕ್ಕಾಗಿ ಪವಿತ್ರಾತ್ಮರ ವರಗಳನ್ನು ಪ್ರತಿಯೊಬ್ಬರಿಗೆ ಕೊಡಲಾಗಿದೆ.

    12 ದೇಹವು ಅನೇಕ ಅಂಗಗಳುಳ್ಳದ್ದಾಗಿದ್ದರೂ ಒಂದಾಗಿರುವಂತೆಯೂ, ಅನೇಕ ಅಂಗಗಳೆಲ್ಲವು ಒಂದೇ ದೇಹವನ್ನು ರೂಪಿಸುವಂತೆಯೂ, ಕ್ರಿಸ್ತನ ದೇಹವು ಸಹ ಇರುತ್ತದೆ.

    22 ಆದರೆ ದೇಹದಲ್ಲಿ ಬಲಹೀನವಾದವುಗಳೆಂದು ತೋರುವ ಅಂಗಗಳೇ ನಮಗೆ ಎಷ್ಟೋ ಹೆಚ್ಚಾಗಿ ಅವಶ್ಯವಾಗಿವೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.