Pular para o conteúdo
Publicidade

1 ಕೊರಿಂಥದವರಿಗೆ 2:9,10

IRVKAN Indian Revised Version (IRV) - Kannada - 2019

9 ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, 2:9 ಯೆಶಾ 64:4"ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ." 10 2:10 ಮತ್ತಾ 16:17; ಗಲಾ. 1:12,16; ಎಫೆ 3:3-5ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಪಡಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ.

Em outras traduções

  1. SII25 Bíblia Siddi

    9 ತೆಚೆಸಾಟ್ನಿ ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಸಾರ್ಕೆ,

    "ಡೊಳ್ಯಾನಿ ಬಗುಕ್‍ನ್ಯಾತ್, ಕಾನಾನಿ ಆಯ್ಕುಕನಾತ್,

    ಅನಿ ಮಾನ್ಸಾಚ್ಯಾ ಮನಾತ್ ಕಾಯ್ಬಿ ಗುಸುಕ್ ನಾ,

    ಸಗ್ಳೆ ದೆವಾನ್ ತಯಾರ್ ಕರುನ್ ಥವಲ್ಲೆ ಹಾಯ್ ಮನುನ್ ಅಪ್ನಾಚೊ ಪ್ರೆಮ್ ಕರ್‍ತಲ್ಯಾಂಚ್ಯಾಸಾಟಿ."

    10 ಖರೆ ದೆವಾನ್ ತೆಚ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಹಿ ಸಗ್ಳಿ ಸಂಗ್ತಿಯಾ ಅಮ್ಕಾ ಕಳ್ವುಲ್ಯಾನಾಯ್. ಪವಿತ್ರ್ ಆತ್ಮೊ ಸಗ್ಳಿ ವಿಶಯಾ, ದೆವಾಚಿ ಖೊಲಾತ್ ಹೊತ್ತಿ ಉದ್ದೆಸಾ ಸೈತ್ ಹುಡಕ್ತಾ.

  2. OKCV Kannada Contemporary Version

    9 ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ:

    "ದೇವರು ತಮ್ಮನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದ್ದನ್ನು

    ಯಾವ ಕಣ್ಣೂ ಕಾಣಲಿಲ್ಲ,

    ಯಾವ ಕಿವಿಯೂ ಕೇಳಲಿಲ್ಲ,

    ಅದು ಮನುಷ್ಯನ ಹೃದಯದಲ್ಲಿಯೂ ಹುಟ್ಟಲಿಲ್ಲ."2:9 ಯೆಶಾಯ 64:4

    10 ನಮಗಾದರೋ ದೇವರು ತಮ್ಮ ಪವಿತ್ರಾತ್ಮರ ಮೂಲಕ ಇವುಗಳನ್ನು ಪ್ರಕಟಿಸಿದ್ದಾರೆ.

    ಪವಿತ್ರಾತ್ಮರು ಎಲ್ಲಾ ವಿಷಯಗಳನ್ನು ಹಾಗೂ ದೇವರ ಆಳವಾದ ರಹಸ್ಯಗಳನ್ನು ಪರಿಶೋಧಿಸುವವರಾಗಿದ್ದಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.