1 ನನ್ನ ಪ್ರಿಯಮಕ್ಕಳೇ, ನೀವು ಪಾಪಮಾಡದಂತೆ ಇರಲು ಇವುಗಳನ್ನು ನಿಮಗೆ ಬರೆಯುತ್ತಿದ್ದೇನೆ. ಯಾವನಾದರೂ ಪಾಪಮಾಡಿದರೆ 2:1 ರೋಮಾ. 8:34; 1 ತಿಮೊ. 2:5; ಇಬ್ರಿ. 7:25:ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ 2:1 ಯೋಹಾ 14:16, 26; 15:26; 16:7. ರೋಮಾ. 8:26:ಸಹಾಯಕನು ನಮಗಿದ್ದಾನೆ.