Pular para o conteúdo
Publicidade

1 ಯೋಹಾನನು 2:1,2

IRVKAN Indian Revised Version (IRV) - Kannada - 2019

1 ನನ್ನ ಪ್ರಿಯಮಕ್ಕಳೇ, ನೀವು ಪಾಪಮಾಡದಂತೆ ಇರಲು ಇವುಗಳನ್ನು ನಿಮಗೆ ಬರೆಯುತ್ತಿದ್ದೇನೆ. ಯಾವನಾದರೂ ಪಾಪಮಾಡಿದರೆ 2:1 ರೋಮಾ. 8:34; 1 ತಿಮೊ. 2:5; ಇಬ್ರಿ. 7:25:ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ 2:1 ಯೋಹಾ 14:16, 26; 15:26; 16:7. ರೋಮಾ. 8:26:ಸಹಾಯಕನು ನಮಗಿದ್ದಾನೆ. 2 ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತ ಯಜ್ಞವಾಗಿದ್ದಾನೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ 2:2 1 ಯೋಹಾ 4:14; ಯೋಹಾ 1:29; 4:42; 11:5 1, 52; 12:32:ಸಮಸ್ತ ಲೋಕದ ಪಾಪಗಳಿಗೂ 2:2 ಅಥವಾ, ನಿವಾರಣೆಮಾಡುವವನಾಗಿದ್ದಾನೆ. 1 ಯೋಹಾ 4:10; ರೋಮಾ. 3:25; 2 ಕೊರಿ 5:18, 19; ಕೊಲೊ 1:20:ಪ್ರಾಯಶ್ಚಿತ್ತವಾಗಿದ್ದಾನೆ.

Em outras traduções

  1. SII25 Bíblia Siddi

    1 ಮಾಜ್ಯಾ ಪೊರಾನು, ತುಮಿ ಪಾಪ್ ಕರುಚೆ ನ್ಹಯ್ ಮನುನ್ ಮಿಯಾ ತುಮ್ಕಾ ಹೆ ಲಿವ್ಕ್ ಲಾಗ್ಲಾ, ಖರೆ ಕೊನ್ಬಿ ಪಾಪ್ ಕರ್ಲ್ಯಾರ್, ಅಮ್ಚ್ಯಾಸಾಟ್ನಿ ದೆವಾ ಬಾಬಾಕ್ಡೆ ಮಾಗ್ತಲೊ ಎಕ್ಲೊ ಹಾಯ್ ತೊಚ್ ಮಜತ್ಗಾರ್ ಜೆಜು ಕ್ರಿಸ್ತ್, ತೊ ನಿತಿವಂತ್. 2 ಕ್ರಿಸ್ತಾಚ್ಯಾ ಎಕ್ಲ್ಯಾಚ್ಯಾ ವೈನಾ ಅಮ್ಚಿ ಪಾಪಾ ಮಾಪ್ ಹೊಲಾತ್, ಅಮ್ಚಿ ಎವ್ಡಿಚ್ ನ್ಹಯ್ ಸಗ್ಳ್ಯಾ ಜಗಾಚಿ ಪಾಪಾಬಿ ಮಾಪ್ ಹೊಲಾತ್.

  2. OKCV Kannada Contemporary Version

    1 ನನ್ನ ಪ್ರಿಯ ಮಕ್ಕಳೇ, ನೀವು ಪಾಪಮಾಡದಂತೆ ಇವುಗಳನ್ನು ನಾನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತರಾದ ಕ್ರಿಸ್ತ ಯೇಸುವು ನಮ್ಮ ಪರವಾಗಿ ವಾದಿಸುವ ವಕೀಲರಾಗಿದ್ದಾರೆ. 2 ಕ್ರಿಸ್ತ ಯೇಸು ನಮ್ಮ ಪಾಪಗಳನ್ನು ಪರಿಹರಿಸುವ ಬಲಿಯಾಗಿದ್ದಾರೆ. ನಮ್ಮ ಪಾಪಗಳಿಗೆ ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನೂ ಪರಿಹರಿಸುತ್ತಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

1 João
Ver todos os capítulos de 1 João