7 ನಾಶವಾಗುವಂತಹದ್ದೂ, 1:7 ಜ್ಞಾ. 17:3; 1 ಕೊರಿ 3:13:ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ 1:7 ಯಾಕೋಬ. 1:3:ಶೋಧಿತವಾಗಿ 1:7 ರೋಮಾ. 2:7,10; 1 ಕೊರಿ 4:5:ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ.