18 ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು 3:18 ರೋಮಾ. 5:2:ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ 3:18 ಇಬ್ರಿ. 9:26, 28:ಒಂದೇ ಸಾರಿ ಪಾಪನಿವಾರಣೆಗೋಸ್ಕರ 3:18 1 ಪೇತ್ರ. 2:21; 4:1; ರೋಮಾ. 4:25:ಬಾಧೆಪಟ್ಟು ಸತ್ತನು. 3:18 1 ಪೇತ್ರ. 4:1; ಕೊಲೊ 1:22:ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು.