ಪರಿವರ್ತನೆಗೊಂಡ ಜೀವಿತಗಳು
1 4:1 1 ಪೇತ್ರ. 3:18: ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ 4:1 ಫಿಲಿ. 2:5; ಎಫೆ 6:13:ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ 4:1 ರೋಮಾ. 6:2,7; ಗಲಾ. 5:24; ಕೊಲೊ 3:3, 5:ಶರೀರದಲ್ಲಿ ಬಾಧೆಪಟ್ಟವನು 4:1 2 ಪೇತ್ರ. 2:14ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.