10 ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಮಹಿಮೆಗೆ 5:10 1 ಕೊರಿ 1:9; 1 ಥೆಸ. 2:12; 1 ತಿಮೊ. 6:12:ಕರೆದ ಕೃಪಾಪೂರ್ಣನಾದ ದೇವರು ತಾನೇ, ನೀವು 5:10 1 ಪೇತ್ರ. 1:6:ಸ್ವಲ್ಪ ಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯಥಾಸ್ಥಿತಿಗೆ ತಂದು 5:10 ಲೂಕ 22:32; ರೋಮಾ. 16:25; 1 ಥೆಸ. 3:2:ಸ್ಥಿರಪಡಿಸಿ ಬಲಪಡಿಸುವನು.
Publicidade