2 5:2 ಯೋಹಾ 21:16; ಅ. ಕೃ. 20:28; ಪ್ರಕ 7:17:ನಿಮ್ಮ ಮೇಲ್ವಿಚಾರಣೆಯಲ್ಲಿರುವ ದೇವರ ಮಂದೆಯನ್ನು ಕಾಯಿರಿ. 5:2 ಫಿಲೆ. 14:ಬಲವಂತದಿಂದಲ್ಲ ದೇವರ ಚಿತ್ತಾನುಸಾರ ಇಷ್ಟಪೂರ್ವಕವಾಗಿ, 5:2 1 ತಿಮೊ. 3:8; ತೀತ. 1:7:ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೇ ಮೇಲ್ವಿಚಾರಣೆ ಮಾಡಿರಿ. 3 ನಿಮ್ಮ ವಶಕ್ಕೆ ಒಪ್ಪಿಸಿಕೊಟ್ಟಿರುವವರ ಮೇಲೆ 5:3 ಯೆಹೆ. 34:4; ಮತ್ತಾ 20:25; ಮಾರ್ಕ 10:42; 2 ಕೊರಿ 1:24:ದೊರೆತನಮಾಡುವವರಂತೆ ನಡೆಯದೆ 5:3 ಫಿಲಿ. 3:17; 2 ಥೆಸ. 3:9; 1 ತಿಮೊ. 4:12; ತೀತ. 2:7:ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ. 4 5:4 ಇಬ್ರಿ. 13:20:ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು 5:4 1 ಪೇತ್ರ. 1:4, 7; 4:13; 5:1, 10:ಎಂದಿಗೂ ಬಾಡದ ಮಹಿಮೆಯ 5:4 1 ಕೊರಿ 9:25; ಯಾಕೋಬ 1:12:ಕಿರೀಟವನ್ನು ಹೊಂದುವಿರಿ.
5 ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ 5:5 ಮತ್ತಾ 20:26, 27; ಯೋಹಾ 13:4, 5, 14:ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ "5:5 ಯಾಕೋಬ 4:6, 10:ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ."