8 5:8 1 ಪೇತ್ರ. 1:13:ಸ್ವಸ್ಥಚಿತ್ತರಾಗಿರಿ 5:8 ಮತ್ತಾ 24:42; 25:13; 26:41; ಮಾರ್ಕ 14:34-38; ಲೂಕ 12:37; 21:36; ಅ. ಕೃ. 20:31; 1 ಕೊರಿ 16:13; 1 ಥೆಸ. 5:6:ಎಚ್ಚರವಾಗಿರಿ. 5:8 ಲೂಕ 22:31; ಎಫೆ 4:27; 6:11; 2 ಕೊರಿ 2:11; ಪ್ರಕ 12:9, 11. ಯೋಬ. 1:9-12:ನಿಮ್ಮ ವಿರೋಧಿಯಾಗಿರುವ ಸೈತಾನನು 5:8 ಕೀರ್ತ 22:20:ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ. 9 5:9 ಕೊಲೊ 2:5:ನೀವು ನಂಬಿಕೆಯಲ್ಲಿ ದೃಢವಾಗಿದ್ದು 5:9 ಯಾಕೋಬ 4:7:ಅವನನ್ನು ಎದುರಿಸಿರಿ. 5:9 ಅ. ಕೃ. 14:22; 1 ಥೆಸ. 3:3; 2 ತಿಮೊ. 3:12:ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.
Publicidade