2 3:2 ತೀತ 1:6-9ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, 3:2 ವ. 11ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, 3:2 1 ಪೇತ್ರ 4:9ಅತಿಥಿಸತ್ಕಾರಮಾಡುವವನೂ, 3:2 2 ತಿಮೊ 2:24ಬೋಧಿಸಲು ಶಕ್ತನಾಗಿರಬೇಕು. 3 ಅವನು ಕುಡಕನು, ಜಗಳವಾಡುವವನೂ ಆಗಿರದೆ, 3:3 ತೀತ 3:2ಸಾತ್ವಿಕನೂ, ಹೊಡೆದಾಡದವನೂ 3:3 1 ತಿಮೊ 6:10; ಇಬ್ರಿ. 13:5ದ್ರವ್ಯಾಶೆಯಿಲ್ಲದವನೂ ಆಗಿರಬೇಕು. 4 ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು.