6 6:6 1 ತಿಮೊ. 4:8; ಕೀರ್ತ 37:16; ಜ್ಞಾ. 15:16; 16:8; ಫಿಲಿ. 4:11; ಇಬ್ರಿ. 13:5 ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. 7 6:7 ಯೋಬ 1:21; ಕೀರ್ತ 49:17; ಪ್ರಸಂಗಿ 5:15,16ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು. 8 6:8 ಜ್ಞಾ. 30:8ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತವೆ.
Publicidade
1 ತಿಮೊಥೆಯನಿಗೆ 6:6-8
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
6 ಖರೆಬಿ ದೆವಾಚಿ ಸೆವಾ ಕರಲ್ಲ್ಯಾಸಾಟ್ನಿ ಮಾನುಸ್ ಸಾವ್ಕಾರ್ ಹೊತಾ ಅನಿ ಅಪ್ನಾಕ್ಡೆ ಹೊತ್ತ್ಯಾತುಚ್ ತೊ ಖುಶಿನ್ ರ್‍ಹಾತಾ. 7 ಹ್ಯಾ ಜಗಾತ್ ಯೆತಾನಾ ಅಮಿ ಕಾಯ್ ಘೆವ್ನ್ ಯೆಲಾಂವ್? ಕಾಯ್ಬಿ ನಾ! ಅನಿ ಜಾತಾನಾ ಹ್ಯಾ ಜಗಾತ್ನಾ ಕಾಯ್ ಘೆವ್ನ್ ಜಾನಾರ್ ಹಾಂವ್? ಕಾಯ್ಬಿ; ನಾ! 8 ತಸೆಹೊಲ್ಯಾರ್ ಕಪ್ಡೆ ಅನಿ ಜೆವಾನ್ ರ್‍ಹಾಲ್ಯಾರ್ ತೆಚ್ ಅಮ್ಕಾ ಫಿರೆ.
- OKCV Kannada Contemporary Version
6 ಸಂತೃಪ್ತಿಯೊಂದಿಗಿರುವ ದೇವಭಕ್ತಿಯೇ ದೊಡ್ಡ ಲಾಭವು. 7 ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬರಲಿಲ್ಲ. ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು. 8 ಆದರೆ ಅನ್ನವಸ್ತ್ರಗಳು ನಮಗಿರುವುದಾದರೆ, ನಾವು ಅದರಲ್ಲಿ ತೃಪ್ತರಾಗಿರೋಣ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.