9 ಅದಕ್ಕಾತನು, 12:9 ಯೆಶಾ 43:2; ಫಿಲಿ. 4:13"ನನ್ನ ಕೃಪೆಯೇ ನಿನಗೆ ಸಾಕು, 12:9 ಯೆಶಾ 40:29-31ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ" ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.
Publicidade
2 ಕೊರಿಂಥದವರಿಗೆ 12:9
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
9 ಖರೆ ತೆನಿ ಮಟ್ಲ್ಯಾನ್, "ಮಾಜಿ ಕುರ್ಪಾ ತುಕಾ ಫಿರೆ, ಕಶ್ಯಾಕ್ ಮಟ್ಲ್ಯಾರ್ ಮಾನ್ಸಾಚ್ಯಾ ಬಳ್‍ನಸಲ್ಲ್ಯಾ ಪರಿಸ್ಥಿತಿತ್ ಮಾಜೊ ಸಗ್ಳೊ ಬಳ್ ದಿಸುನ್ ಯೆತಾ," ತಸೆಮನುನ್ ಕ್ರಿಸ್ತಾಚೊ ಬಳ್ ಮಾಜ್ಯಾ ಭುತ್ತುರ್ ವಸ್ತಿ ಕರುಸಾಟಿ ಮಾಜ್ಯಾ ಬಳನಸಲ್ಲ್ಯಾ ಪರಿಸ್ಥಿತಿಚೆ ಮೊಟೆಪಾನ್ ಮಿಯಾ ಖುಶಿನ್ ಸಾಂಗ್ತಾ.
- OKCV Kannada Contemporary Version
9 ಅದಕ್ಕೆ ಕರ್ತ ಯೇಸು, "ನನ್ನ ಕೃಪೆಯೇ ನಿನಗೆ ಸಾಕು. ನನ್ನ ಶಕ್ತಿಯು ಬಲಹೀನತೆಯಲ್ಲಿಯೇ ಪರಿಪೂರ್ಣವಾಗುವುದು," ಎಂದು ನನಗೆ ಹೇಳಿದರು. ಆದ್ದರಿಂದ ಕ್ರಿಸ್ತ ಯೇಸುವಿನ ಶಕ್ತಿಯು ನನ್ನ ಮೇಲೆ ನೆಲೆಯಾಗಿರಬೇಕೆಂದು, ಬಹಳ ಆನಂದದಿಂದ ನನ್ನ ಬಲಹೀನತೆಯಲ್ಲಿಯೇ ಹೆಚ್ಚಳ ಪಡುವೆನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.