ಕಡೆ ಮಾತುಗಳು
11 ಕಡೆಯದಾಗಿ ಸಹೋದರರೇ, 13:11 ನಿಮಗೆ ಕ್ಷೇಮವಾಗಲಿಸಂತೋಷಪಡಿರಿ! ಕ್ರಮಪಡಿಸಿಕೊಳ್ಳಿರಿ. ಧೈರ್ಯವುಳ್ಳವರಾಗಿರಿ, 13:11 ರೋಮಾ. 12:16ಏಕ ಮನಸ್ಸುಳ್ಳವರಾಗಿರಿ, 13:11 ಮಾರ್ಕ 9:50ಸಮಾಧಾನದಿಂದ ಇರಿ; ಆಗ ಪ್ರೀತಿಸ್ವರೂಪನೂ, 13:11 ರೋಮಾ. 15:33ಶಾಂತಿದಾಯಕನೂ ಆದ ದೇವರು ನಿಮ್ಮ ಸಂಗಡ ಇರುವನು. 12 13:12 ರೋಮಾ. 16:16ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. 13 13:13 ಫಿಲಿ. 4:22ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ. 14 13:14 ರೋಮಾ. 16:20; 1 ಕೊರಿ 16:23ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ, 13:14 ಯೂದ. 21ದೇವರ ಪ್ರೀತಿಯೂ, 13:14 ಫಿಲಿ. 2:1ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ.