10 ನೀವು ಯಾರನ್ನು ಕ್ಷಮಿಸುತ್ತೀರೋ ನಾನು ಸಹ ಅವನನ್ನು ಕ್ಷಮಿಸುತ್ತೇನೆ. ನಿಮಗೋಸ್ಕರವೇ ಅವನನ್ನು ಕ್ರಿಸ್ತನ ಸನ್ನಿಧಾನದಲ್ಲಿ ಕ್ಷಮಿಸಿದ್ದೇನೆ. 11 ಸೈತಾನನು ನಮ್ಮನ್ನು ವಂಚಿಸಬಾರದೆಂದು ಹೀಗೆ ಮಾಡಿದೆನು. 2:11 1 ಪೇತ್ರ. 5:8ಅವನ ಕುತಂತ್ರಗಳನ್ನು ನಾವು ಚೆನ್ನಾಗಿ ತಿಳಿದಿದ್ದೇವಲ್ಲಾ.
Publicidade
2 ಕೊರಿಂಥದವರಿಗೆ 2:10,11
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
10 ಜೆ ಕೊನಾಕ್ ತುಮಿ ಮಾಪ್ ಕರ್ತ್ಯಾಶಿ ತೆಕಾ ಮಿಯಾಬಿ ಮಾಪ್ ಕರ್‍ತಾ. ಮಿಯಾ ಜೆ ಖಲೆ ಮಾಪ್ ಕರುಚೆ ಮನುನ್ ಹೊತ್ತೆ ಮಾಪ್ ಕರುನ್ ಹೊಲಾ ಹೊಲ್ಯಾರ್ ತೆ ತುಮ್ಚ್ಯಾಸಾಟ್ನಿ ಕ್ರಿಸ್ತಾಚ್ಯಾ ಇದ್ರಾಕ್ ಮಿಯಾ ಮಾಪ್ ಕರ್‍ಲಾ. 11 ಅಶೆಚ್ ಸೈತಾನಾಕ್ ಅಮ್ಚ್ಯಾ ವರ್‍ತಿ ಜಿಕುಕ್ ಹೊಯ್ನಾ; ಕಶ್ಯಾಕ್ ಮಟ್ಲ್ಯಾರ್, ತೆಚ್ಯಾ ಯವ್ಜನ್ಯಾ ಕಾಯ್ ಮನುನ್ ಅಮ್ಕಾ ಗೊತ್ತ್ ಹಾಯ್.
- OKCV Kannada Contemporary Version
10 ನೀವು ಯಾರನ್ನಾದರೂ ಕ್ಷಮಿಸಿದರೆ, ನಾನು ಅವರನ್ನು ಕ್ಷಮಿಸುವೆನು. ನಾನು ಯಾರನ್ನಾದರೂ ಕ್ಷಮಿಸಿದರೆ, ನಿಮ್ಮ ನಿಮಿತ್ತವಾಗಿಯೇ ಕ್ರಿಸ್ತ ಯೇಸುವಿನ ಸನ್ನಿಧಾನದಲ್ಲಿ ಕ್ಷಮಿಸುವೆನು. 11 ಸೈತಾನನು ನಮ್ಮನ್ನು ವಂಚಿಸಲು ಅವಕಾಶ ಕೊಡಬಾರದು. ಅವನ ಕುತಂತ್ರಗಳನ್ನು ನಾವು ಅರಿತವರಲ್ಲವೇ?
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.