Pular para o conteúdo
Publicidade

2 ಪೇತ್ರನು 1:12,13

IRVKAN Indian Revised Version (IRV) - Kannada - 2019

ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುವುದಕ್ಕೆ ದೃಢವಾದ ಆಧಾರ ಉಂಟು

12 ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ 1:12 2 ಯೋಹಾ 2:ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ 1:12 ಯೂದ. 5. ಫಿಲಿ. 3:1:ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು. 13 ನಾನು 1:13 2 ಕೊರಿ 5:1,4:ನನ್ನ ದೇಹವೆಂಬ ಗುಡಾರದಲ್ಲಿರುವ ತನಕ 1:13 2 ಪೇತ್ರ. 3:1:ನಿಮ್ಮನ್ನು ನೆನಪುಮಾಡಿಸಿ ಪ್ರೇರೇಪಿಸುವುದು ಯುಕ್ತವೆಂದೆಣಿಸಿದ್ದೇನೆ.

Em outras traduções

  1. SII25 Bíblia Siddi

    12 ಹೆಚ್ಯಾಸಾಟ್ನಿ ಹೆ ಸಗ್ಳೆ ಅದ್ದಿಚ್ ತುಮ್ಕಾ ಗೊತ್ತ್ ರ್‍ಹಾಲ್ಯಾರ್‍ಬಿ ತುಮಿ ಘೆಟಲ್ಲ್ಯಾ ಖರೆಪಾನಾತ್ ತುಮಿ ಘಟ್ ಹಾಸಿ, ಹೊಲ್ಲ್ಯಾರ್ಬಿ ಕನ್ನಾಬಿ ಮಿಯಾ ತುಮ್ಕಾ ಹಿ ಯಾದ್ ಕರುನ್ ದಿತಾ. 13 ಹ್ಯಾ ಜಗಾತ್ ಝಿತ್ತೊ ರ್‍ಹಾಯ್ ಪತರ್ ತುಮ್ಚ್ಯಾ ಮನಾಕ್ನಿ ಹೆ ಸಗ್ಳೆ ಹಾನ್ತಲೆ ಬರೆ ಮನ್ತಲಿ ಮಾಜಿ ಯವ್ಜನ್.

  2. OKCV Kannada Contemporary Version

    12 ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ಈಗಿನ ಸತ್ಯದಲ್ಲಿ ಸ್ಥಿರವಾಗಿದ್ದರೂ ಇವುಗಳನ್ನು ಯಾವಾಗಲೂ ನಿಮ್ಮ ನೆನಪಿಗೆ ತರಲು ನಾನು ಬಯಸುತ್ತೇನೆ. 13 ನಾನು ನನ್ನ ದೇಹವೆಂಬ ಗುಡಾರದಲ್ಲಿ ಬಾಳುವ ತನಕ ನಿಮ್ಮ ನೆನಪಿಗೆ ತರುವುದು ಯುಕ್ತವೆಂದೆಣಿಸಿದ್ದೇನೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

2 Pedro
Ver todos os capítulos de 2 Pedro