5 ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ 1:5 ಫಿಲಿ. 4:8:ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ, 6 ಜ್ಞಾನಕ್ಕೆ 1:6 ಅ. ಕೃ. 24:25; ಗಲಾ. 5:22-23:ದಮೆಯನ್ನೂ, ದಮೆಗೆ 1:6 ಇಬ್ರಿ. 10:36; ಯಾಕೋಬ. 1:3; ತಾಳ್ಮೆಯನ್ನೂ, 7 ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ 1:7 ಇಬ್ರಿ. 13:1:ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ 1:7 1 ಕೊರಿ 13; 1 ಯೋಹಾ 4:16:ಪ್ರೀತಿಯನ್ನೂ ಕೂಡಿಸಿರಿ.