ಅನುಮೋದಿತನಾದ ಸೇವಕನು
14 ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ 2:14 1 ತಿಮೊ. 6:4; ವ. 23ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು.
14 ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ 2:14 1 ತಿಮೊ. 6:4; ವ. 23ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು.
14 ತುಜ್ಯಾ ಲೊಕಾಕ್ನಿ ಹ್ಯಾ ಗೊಸ್ಟಿಯಾ ಪರ್ತುನ್ ಪರ್ತುನ್ ಯಾದ್ ಕರುನ್ಗೆತ್ ರ್‍ಹಾ. ಗೊಸ್ಟಿಯಾಕ್ನಿ ಲಾಗುನ್ ತೆನಿ ಕಸ್ಲೊಬಿ ವಾದ್ ಧರುನ್ ಘೆವ್ನ್ ರ್‍ಹಾವ್ಚೆ ನ್ಹಯ್ ಮನುನ್ ದೆವಾಚ್ಯಾ ನಾವಾನ್ ತೆಂಕಾ ಬುದ್ ಸಾಂಗ್, ಅಸ್ಲ್ಯಾ ಬುರ್ಶ್ಯಾ ಗೊಸ್ಟಿಯಾ ಆಯಿಕ್ತಲ್ಯಾಂಚ್ಯಾ ಫಾಯ್ದಾಕ್ ಪಡ್ತಲೆ ಸೊಡುನ್ ತೆಂಚ್ಯಾ ನಾಸಾಕ್ ಕಾರನ್ ಹೊತ್ಯಾತ್.
14 ಈ ವಿಷಯಗಳನ್ನು ದೇವಜನರ ನೆನಪಿಗೆ ತರಬೇಕು. ಕೇಳುವವರಿಗೆ ಯಾವ ಪ್ರಯೋಜನವನ್ನೂ ಉಂಟು ಮಾಡದೆ ಕೆಡವಿ ಹಾಕುವ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ದೇವರ ಮುಂದೆ ಎಚ್ಚರಿಸು.
+581 estão orando agora.
Junte-se à corrente de oração.