10 ನಾನು 1:10 ಅ. ಕೃ. 20:7; 1 ಕೊರಿ 16:2:ಕರ್ತನ ದಿನದಲ್ಲಿ 1:10 ಪ್ರಕ 4:2; 17:3; 21:10. ಯೆಹೆ. 3:12; ಮತ್ತಾ 22:43; 2 ಕೊರಿ 12:2:ದೇವರಾತ್ಮವಶನಾಗಿರಲು, ನನ್ನ ಬೆನ್ನ ಹಿಂದೆ ಮಹಾಶಬ್ದವೊಂದು ಕೇಳಿಸಿತು. ಅದು 1:10 ಪ್ರಕ 4:1:ತುತ್ತೂರಿಯ ನಾದದಂತಿತ್ತು. 11 ಅದು, 1:11 ಪ್ರಕ 1:2, 19:"ನೀನು ನೋಡುವುದನ್ನು ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ, ಎಂಬೀ ಏಳು ಸಭೆಗಳಿಗೆ ಕಳುಹಿಸಬೇಕು" ಎಂದು ನುಡಿಯಿತು.