17 ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. 1:17 ಯೆಹೆ. 1:28; ದಾನಿ. 8:17, 18; 10:9, 10, 15; ಮತ್ತಾ 17:6, 7:ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, 1:17 ಮತ್ತಾ 17:7: "ಹೆದರಬೇಡ, 1:17 ಯೆಶಾ 41:4; 44:6; 48:12; ಪ್ರಕ 2:8; 22:13:ನಾನು ಮೊದಲನೆಯವನೂ, ಕಡೆಯವನೂ, 18 ಸದಾ ಜೀವಿಸುವವನೂ ಆಗಿದ್ದೇನೆ. 1:18 ರೋಮಾ. 6:9; 14:9:ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ. 1:18 ಪ್ರಕ 9:1; 20:1:ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ.