13 ಆಗ 16:13 ಪ್ರಕ 12:3, 9:ಘಟಸರ್ಪದ ಬಾಯಿಂದ, 16:13 ಪ್ರಕ 13 ಮೃಗದ ಬಾಯಿಂದ ಮತ್ತು 16:13 ಪ್ರಕ 13:11-17; 19:20; 20:10:ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು. 14 ಇವು 16:14 ಪ್ರಕ 13:13; 1 ತಿಮೊ. 4:1:ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ 16:14 ಪ್ರಕ 6:17:ದೇವರ ಮಹಾದಿನದ 16:14 ಪ್ರಕ 20:8; 17:14; 19:19:ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.