13 ಆಗ 16:13 ಪ್ರಕ 12:3, 9:ಘಟಸರ್ಪದ ಬಾಯಿಂದ, 16:13 ಪ್ರಕ 13 ಮೃಗದ ಬಾಯಿಂದ ಮತ್ತು 16:13 ಪ್ರಕ 13:11-17; 19:20; 20:10:ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು. 14 ಇವು 16:14 ಪ್ರಕ 13:13; 1 ತಿಮೊ. 4:1:ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ 16:14 ಪ್ರಕ 6:17:ದೇವರ ಮಹಾದಿನದ 16:14 ಪ್ರಕ 20:8; 17:14; 19:19:ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು. 15 "ಇಗೋ 16:15 ಪ್ರಕ 3:3:ಕಳ್ಳನು ಬರುವಂತೆ ಬರುತ್ತೇನೆ. 16:15 ಪ್ರಕ 3:18:ತಾನು 16:15 ಬೆತ್ತಲೆಯಾಗಿ. ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ 16:15 ಮತ್ತಾ 24:42; 25:13; 26:41; ಮಾರ್ಕ 14:34-38; 1 ಕೊರಿ 16:13:ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು."
16 ಆಗ 16:16 ಅಶುದ್ಧಾತ್ಮಗಳು ಅಥವಾ ದೆವ್ವಗಳು. ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ 16:16 ಅಂದರೆ ಮೆಗೆದ್ದೋ ಬೆಟ್ಟ; ಜೆಕ. 12:11; ನ್ಯಾಯ 5:19:ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು.