Pular para o conteúdo
Publicidade

ಪ್ರಕಟಣೆ 21:15-17

IRVKAN Indian Revised Version (IRV) - Kannada - 2019

15 ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಬಾಗಿಲುಗಳನ್ನೂ ಅದರ ಗೋಡೆಯನ್ನೂ ಅಳತೆ ಮಾಡುವುದಕ್ಕಾಗಿ ತನ್ನ ಕೈಯಲ್ಲಿ 21:15 ಯೆಹೆ. 40 3, 5; ಪ್ರಕ 11:1:ಚಿನ್ನದ ಅಳತೆ ಕೋಲನ್ನು ಹಿಡಿದಿದ್ದನು. 16 ಆ ಪಟ್ಟಣವು ಚಚ್ಚೌಕವಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು. ಅಳತೆಯು ಸುಮಾರು 21:16 ಮೂಲ: ಹನ್ನೆರಡು ಸಾವಿರ ಸ್ತಾದ್ಯ. ಅಂದರೆ ಸುಮಾರು ಹದಿನೈದು ಮೈಲಿಗಳು. 2,200 ಕಿಲೋಮೀಟರುಗಳಷ್ಟಿತ್ತು. ಅದರ ಉದ್ದವು, ಅಗಲವು, ಎತ್ತರವು ಸಮವಾಗಿದ್ದವು. 17 ಅವನು ಅದರ ಗೋಡೆಯನ್ನು ಅಳತೆ ಮಾಡಿದನು. ಅದು ನೂರನಲ್ವತ್ತು ನಾಲ್ಕು 21:17 ಅಂದರೆ ಮನುಷ್ಯನ ಕೈಯಳತ್ತೆ. ಮೊಳವಾಗಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಎಂದರೆ ದೇವದೂತನ ಮೊಳ.

Em outras traduções

  1. SII25 Bíblia Siddi

    15 ಮಾಜ್ಯಾ ಕ್ಡೆ ಬೊಲಲ್ಲ್ಯಾ ದೆವ್‍ದುತಾಕ್ಡೆ ಶಾರ್, ತೆಚಿ ದಾರಾ, ಅನಿ ಭಿತ್ತ್ ಅಳ್ತಿ ಕರುನ್ ಬಗುಕ್ ಸೊನ್ಯಾಚಿ ಎಕ್ ಅಳ್ತಿ ಕರ್ತಲಿ ಖಾಟಿ ಹೊತ್ತಿ. 16 ಶಾರ್ ಬರಬ್ಬರ್ ಚೌಕ್ ಹೊತ್ತೆ, ಕವ್ಡೆ ರುಂದ್ ಹೊತ್ತೆ ತವ್ಡೆಚ್ ಲಾಂಬ್ ಹೊತ್ತೆ. ದೆವಾಚ್ಯಾ ದುತಾನ್ ಅಪ್ನಾಕ್ಲ್ಯಾ ಅಳ್ತಿಚ್ಯಾ ಖಾಟಿನಿ ತೆ ಶಾರ್ ಆಳ್ತಿ ಕರ್ಲ್ಯಾನ್. ತೆ ಶಾರ್ ಪಂದ್ರಾ ಮೈಲಾ ಲಾಂಬ್ ಹೊತ್ತೆ ಅನಿ ಕವ್ಡೆ ಲಾಂಬ್ ಹಾಯ್ ತವ್ಡೆಚ್ ಉಪ್ಪರ್‍ಬಿ ಹೊತ್ತೆ. 17 ದೆವಾಚ್ಯಾ ದುತಾನ್ ಭಿತ್ತಿಚಿಬಿ ಅಳ್ತಿ ಘೆಟ್ಲ್ಯಾನ್, ಅನಿ ವಾಪರಲ್ಲ್ಯಾ ಬರ್‍ಯಾ ಮಾಪಾಚ್ಯಾ ಅಳ್ತಿ ಪರ್‍ಕಾರ್ ಭಿತ್ತ್ ದೊನ್ಸೆ ಪುಟ್ ಉಪ್ಪರ್ ಹೊತ್ತಿ.

  2. OKCV Kannada Contemporary Version

    15 ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಗೋಡೆಯನ್ನೂ ಅಳತೆ ಮಾಡುವುದಕ್ಕಾಗಿ ತನ್ನ ಕೈಯಲ್ಲಿ ಚಿನ್ನದ ಅಳತೆಗೋಲನ್ನು ಹಿಡಿದಿದ್ದನು. 16 ಆ ಪಟ್ಟಣವು ಚಚ್ಚೌಕವಾಗಿತ್ತು. ಅದರ ಉದ್ದವು, ಅದರ ಅಗಲದಷ್ಟಿತ್ತು. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು. ಅಳತೆಯು 2,200 ಕಿಲೋಮೀಟರ್ ಆಗಿತ್ತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿದ್ದವು. 17 ಅವನು ಅದರ ಗೋಡೆಯನ್ನೂ ಅಳತೆ ಮಾಡಿದನು. ಅದು 65 ಮೀಟರ್ ಆಗಿತ್ತು. ಮನುಷ್ಯನ ಅಳತೆಯಂತೆ ದೇವದೂತನು ಅಳೆದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.