Pular para o conteúdo
Publicidade

ಪ್ರಕಟಣೆ 21:3,4

IRVKAN Indian Revised Version (IRV) - Kannada - 2019

3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, "ಇಗೋ 21:3 ಯಾಜ 26:11, 12:ದೇವರ ನಿವಾಸವು ಮನುಷ್ಯರೊಂದಿಗೆ ಇದೆ. 21:3 ಯೋಹಾ 1:14:ಆತನು ಅವರೊಡನೆ ವಾಸಮಾಡುವನು. 21:3 ಯೆಹೆ. 36:27:ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು ಮತ್ತು ಅವರ ದೇವರಾಗಿರುವನು. 4 21:4 ಯೆಶಾ 25:8; ಪ್ರಕ 7:17:ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. 21:4 1 ಕೊರಿ 15:26; ಪ್ರಕ 20:14:ಇನ್ನು ಮರಣವಿರುವುದಿಲ್ಲ. 21:4 ಯೆಶಾ 35:10; 51:11; 65:19:ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು" ಎಂದು ಹೇಳಿತು.

Em outras traduções

  1. SII25 Bíblia Siddi

    3 ಸಿವಾಸನಾ ವೈನಾ ಎಕ್ ಮೊಟೊ ಧನ್ ಬೊಲ್ತಲೆ ಮಿಯಾ ಆಯಿಕ್ಲೊ; "ಅತ್ತಾ ದೆವಾಚೆ ಘರ್ ಲೊಕಾಂಚ್ಯಾ ವಾಂಗ್ಡಾ ಹಾಯ್! ತೊ ತೆಂಚ್ಯಾ ವಾಂಗ್ಡಾ ರ್‍ಹಾತಾ, ಅನಿ ತೆನಿ ತೆಚಿ ಲೊಕಾ ಹೊತ್ಯಾತ್ ಖುದ್ ದೆವುಚ್ ತೆಂಚ್ಯಾ ವಾಂಗ್ಡಾ ರ್‍ಹಾತಾ, ಅನಿ ತೊ ತೆಂಚೊ ದೆವ್ ಹೊತಾ. 4 ತೊ ತೆಂಚ್ಯಾ ಡೊಳ್ಯಾನಿತ್ಲಿ ದುಕ್ಕಾ ಪುಸುನ್ ಕಾಡ್ತಾ. ಅನಿಫಿಡೆ ಮರಾನ್ ಹೊಂವ್ದಿತ್, ಕಸ್ಟ್ ಹೊಂವ್ದಿತ್ ರಡ್ತಲೆ ಹೊಂವ್ದಿತ್, ದುಕ್ತಲೆ ಹೊಂವ್ದಿತ್ ರ್‍ಹಾಯ್ನಾ, ಅದ್ದಿ ಹೊತ್ತೆ ಸಗ್ಳೆ ನಾಪತ್ತೊ ಹೊವ್ನ್ ಜಾತಾ".

  2. OKCV Kannada Contemporary Version

    3 ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, "ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು. 4 ‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’21:4 ಯೆಶಾಯ 25:8 ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!" ಎಂದು ಹೇಳಿತು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.