4 21:4 ಯೆಶಾ 25:8; ಪ್ರಕ 7:17:ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. 21:4 1 ಕೊರಿ 15:26; ಪ್ರಕ 20:14:ಇನ್ನು ಮರಣವಿರುವುದಿಲ್ಲ. 21:4 ಯೆಶಾ 35:10; 51:11; 65:19:ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು" ಎಂದು ಹೇಳಿತು.
Publicidade