ಸಾರ್ದಿಸಿನ ಸಭೆಗೆ ಸಂದೇಶ
1 "ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ, 3:1 ಪ್ರಕ 1:4; 16, 20:ದೇವರ ಏಳು ಆತ್ಮಗಳನ್ನು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವವನು ಹೇಳುವುದೇನಂದರೆ, ನಿನ್ನ ಕೃತ್ಯಗಳನ್ನು ನಾನು ಬಲ್ಲೆನು. 3:1 1 ತಿಮೊ. 5:6:ಜೀವಿಸುವವನು ಎಂಬ ಹೆಸರು ನಿನಗಿದ್ದರೂ ನೀನು 3:1 ಲೂಕ 15:24; ಎಫೆ 2:1; ಕೊಲೊ 2:13:ಸತ್ತವನಾಗಿರುವೆ.
2 "ಎಚ್ಚರವಾಗು, ಸಾಯುವ ಹಾಗಿರುವ 3:2 ಉಳಿದ ದೇಹದ ಅಂಗಗಳನ್ನುಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಪರಿಪೂರ್ಣವಾದದ್ದೆಂದು ನನಗೆ ಕಂಡುಬರಲಿಲ್ಲ.