ಏಳು ಮುದ್ರೆಗಳು
1 ಕುರಿಮರಿಯಾದಾತನು 6:1 ಪ್ರಕ 5:1, 5-7:ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು 6:1 ಪ್ರಕ 4:7:ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು 6:1 ಪ್ರಕ 14:2; 19:6:ಗುಡುಗಿನಂತಿದ್ದ ಸ್ವರದಿಂದ 6:1 ಅಥವಾ ಹೊರಟು ಬಾ; ಪ್ರಕ 22:20:"ಬಾ!" ಎಂದು ಹೇಳುವುದನ್ನು ಕೇಳಿದೆನು. 2 ನಾನು ನೋಡಲು ಇಗೋ 6:2 ಜೆಕ. 1:8; 6:1-8; ಪ್ರಕ 19:11, 19, 21:ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು 6:2 ಕೀರ್ತ 45:4, 5; ಹಬ 3:8, 9; ಜೆಕ. 9:13, 14:ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು 6:2 ಪ್ರಕ 14:14:ಕಿರೀಟವು ಕೊಡಲ್ಪಟ್ಟಿತು. ಅವನು 6:2 ಪ್ರಕ 3:21:ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.