Pular para o conteúdo
Publicidade

ಪ್ರಕಟಣೆ 6:1,2,9-11

IRVKAN Indian Revised Version (IRV) - Kannada - 2019

ಏಳು ಮುದ್ರೆಗಳು

1 ಕುರಿಮರಿಯಾದಾತನು 6:1 ಪ್ರಕ 5:1, 5-7:ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು 6:1 ಪ್ರಕ 4:7:ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು 6:1 ಪ್ರಕ 14:2; 19:6:ಗುಡುಗಿನಂತಿದ್ದ ಸ್ವರದಿಂದ 6:1 ಅಥವಾ ಹೊರಟು ಬಾ; ಪ್ರಕ 22:20:"ಬಾ!" ಎಂದು ಹೇಳುವುದನ್ನು ಕೇಳಿದೆನು. 2 ನಾನು ನೋಡಲು ಇಗೋ 6:2 ಜೆಕ. 1:8; 6:1-8; ಪ್ರಕ 19:11, 19, 21:ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು 6:2 ಕೀರ್ತ 45:4, 5; ಹಬ 3:8, 9; ಜೆಕ. 9:13, 14:ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು 6:2 ಪ್ರಕ 14:14:ಕಿರೀಟವು ಕೊಡಲ್ಪಟ್ಟಿತು. ಅವನು 6:2 ಪ್ರಕ 3:21:ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.

9 ಆತನು ಐದನೆಯ ಮುದ್ರೆಯನ್ನು ಒಡೆದಾಗ, 6:9 ಪ್ರಕ 1:9.ದೇವರ ವಾಕ್ಯದ ನಿಮಿತ್ತವಾಗಿಯೂ, 6:9 ಪ್ರಕ 1:2.ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, 6:9 ಪ್ರಕ 20:4.ಹತರಾದವರ ಆತ್ಮಗಳು 6:9 ಪ್ರಕ 14:18; 16:7ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು. 10 ಅವರು, "ಸರ್ವಶಕ್ತನಾದ ಕರ್ತನೇ, 6:10 ಪ್ರಕ 3:7.ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ 6:10 ಪ್ರಕ 3:10.ಭೂಲೋಕ ನಿವಾಸಿಗಳಿಗೆ ನೀನು 6:10 ಕೀರ್ತ 94:3; ಜೆಕ. 1:12ಇನ್ನೆಷ್ಟು ಸಮಯ 6:10 ಕೀರ್ತ 79:10; 119:84; ಲೂಕ 18:7, 8:ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?" ಎಂದು ಮಹಾಶಬ್ದದಿಂದ ಕೂಗಿದರು. 11 ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು 6:11 ಪ್ರಕ 3:4; 7:9:ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು 6:11 ಪ್ರಕ 14:13:ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ 6:11 ಇಬ್ರಿ. 11:40. ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.

Em outras traduções

  1. SII25 Bíblia Siddi

    1 ತನ್ನಾ ತ್ಯಾ ಬೊಕ್ಡಾನ್ ತ್ಯಾ ಸಾತ್ ಛಪ್ಪ್ಯಾನಿತ್ಲೊ ಎಕ್ ಛಪ್ಪೊ ಫೊಡುನ್ ಉಗಡಲ್ಲೆ ಮಿಯಾ ಬಗಟ್ಲೊ, ಅನಿ ತ್ಯಾ ಚಾರ್ ಸಾವ್ಜಾನಿತ್ಲ್ಯಾ ಎಕ್ ಸಾವ್ಜಾನ್ ಮೊಟ್ಯಾನ್ "ಯೆ!" ಮನುನ್ ಬೊಬ್ ಮಾರಲ್ಲೆ ಮಾಕಾ ಆಯ್ಕೊ ಯೆಲೆ, ತೊ ಅವಾಜ್ ಗುಡ್ಗುಡ್ಯಾಚ್ಯಾ ಅವಾಜಾ ಸರ್ಕೊ ಹೊತ್ತೊ. 2 ಥೈ ಎಕ್ ಫಾಂಡ್ರೆ ಘೊಡ್ಕೆ ಹೊತ್ತೆ ಮಿಯಾ ಬಗಟ್ಲೊ. ತ್ಯೆಚ್ಯಾ ವರ್ತಿ ಸವಾರಿ ಕರ್‍ತಲ್ಯಾಕ್ಡೆ ಬಿಲ್‍ಬಾನ್ ಹೊತ್ತೆ, ಅನಿ ತೆಕಾ ಎಕ್ ಮುಕುಟ್ ದಿಲ್ಲೆ ಹೊತ್ತೆ. ಎಕ್ ಜಿಕುನ್ ಯೆತಲ್ಯಾ ಸೈನಿಕಾಚ್ಯಾ ಬಾಸೆನ್ ತೊ ಸವಾರಿ ಕರುಕ್ ಲಾಗಲ್ಲೊ.

    9 ಮಾನಾ ಬೊಕ್ಡಾನ್ ಪಾಚ್ವೆಚೊ ಛಪ್ಪೊ ಫೊಡ್ಲ್ಯಾನ್. ತನ್ನಾ ದೆವಾಚಿ ಬರಿ ಖಬರ್ ಸಾಂಗಲ್ಲ್ಯಾ ಸಾಟ್ನಿ ಅನಿ ದೆವಾಚ್ಯಾ ವಿಶಯಾತ್ ಸಾಕ್ಷಿ ದಿತಲ್ಯಾತ್ ವಿಶ್ವಾಸಾನ್ ಹೊತ್ತ್ಯಾ ಸಾಟ್ನಿ ಜಿವಾನಿ ಮಾರಲ್ಲ್ಯಾ ಲೊಕಾಂಚೆ ಆತ್ಮೆ ಆಲ್ತಾರಿಚ್ಯಾ ಖಾಲ್ತಿ ಹೊತ್ತೆ ಮಿಯಾ ಬಗಟ್ಲೊ. 10 ತೆನಿ,"ಸಗ್ಳ್ಯಾಚ್ಯಾನ್ಕಿ ಮೊಟ್ಯಾ ದೆವಾ, ತಿಯಾ ಪವಿತ್ರ್ ಅನಿ ಖರೊ! ಅಮ್ಕಾ ಜಿವಾನಿ ಮಾರಲ್ಲ್ಯಾ ಹ್ಯಾ ಲೊಕಾಂಚಿ ನ್ಯಾಯ್‍ ನಿರ್‍ನಯ್ ನಿತ್ ಕರಿನಸ್ತಾನಾ ಅನಿ ತೆಂಕಾ ಶಿಕ್ಷಾ ದಿ ನಸ್ತಾನಾ ಅನಿ ಕವ್ಡೆ ಪತರ್ ರ್‍ಹಾತೆಯ್?" ಮನುನ್ ಮೊಟ್ಯಾನ್ ಬೊಬ್ ಮಾರ್‍ಲ್ಯಾನಿ. 11 ತೆಂಕಾ ಹರಿಎಕ್ಲ್ಯಾಕ್ನಿ ಎಕೆಕ್ ಫಾಂಡ್ರೊ ಝಗೊ ದಿಲ್ಲೊ ಹೊತ್ತೊ, ಅನಿ ತುಮ್ಚ್ಯಾ ಸಾರ್ಕೆ ಸಗ್ಳ್ಯಾ ಸೆವಕಾಕ್ನಿ ಅನಿ ವಿಶ್ವಾಸಾನ್ ಅಸಲ್ಲ್ಯಾ ಭಾವ್ ಭೆನಿಯಾಕ್ನಿ ಜಿವಾನಿ ಮಾರುನ್ ಸರಿ ಪತರ್ ತುಮಿ ಹಿತ್ತೆ ಆರಾಮ್ ಘೆವಾ ಮನುನ್ ತೆಂಕಾ ಸಾಂಗಟಲ್ಲೆ ಹೊತ್ತೆ.

  2. OKCV Kannada Contemporary Version

    1 ಏಳು ಮುದ್ರೆಗಳಲ್ಲಿ ಒಂದನ್ನು ಯಜ್ಞದ ಕುರಿಮರಿ ಆಗಿರುವವರು ತೆರೆಯುವುದನ್ನು ನಾನು ಕಂಡೆನು. ಆ ಜೀವಿಗಳಲ್ಲೊಂದು ಗುಡುಗಿನಂತಿದ್ದ ಶಬ್ದದಲ್ಲಿ, "ಬಾ!" ಎಂದು ಹೇಳುವುದನ್ನು ಕೇಳಿದೆನು. 2 ನಾನು ನೋಡಲು, ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಸವಾರಿ ಮಾಡುವವನು ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲಾಗಿತ್ತು. ಅವನು ಜಯಿಸುವವನಾಗಿ ಜಯಿಸುವುದಕ್ಕೊಸ್ಕರ ಹೊರಟನು.

    9 ಕುರಿಮರಿ ಆಗಿರುವವರು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ ತಮಗಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತರಾದವರ ಆತ್ಮಗಳು ಬಲಿಪೀಠದ ಕೆಳಗಿರುವುದನ್ನು ಕಂಡೆನು. 10 ಅವರು ಮಹಾಶಬ್ದದಿಂದ, "ಒಡೆಯನೇ, ಪವಿತ್ರನೇ, ಸತ್ಯವಂತನೇ ನಮ್ಮ ರಕ್ತ ಸುರಿಸಿದ ಲೋಕನಿವಾಸಿಗಳಿಗೆ ತೀರ್ಪನ್ನೂ ಪ್ರತಿದಂಡನೆಯನ್ನೂ ಮಾಡಲು ಇನ್ನೆಷ್ಟು ಸಮಯ ಬೇಕು?" ಎಂದು ಕೂಗಿದರು. 11 ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಬಿಳೀ ನಿಲುವಂಗಿಯು ಕೊಡಲಾಗಿತ್ತು. ಇನ್ನು ಸ್ವಲ್ಪಕಾಲ ಅವರಂತೆಯೇ ವಧಿಸಲಾಗಬೇಕಾಗಿರುವ ಅವರ ಜೊತೆ ಸೇವಕರ ಮತ್ತು ಸಹೋದರರ ಸಂಖ್ಯೆ ಪೂರ್ಣಗೊಳ್ಳುವ ತನಕ ಕಾದಿರಬೇಕೆಂದು ಅವರಿಗೆ ಹೇಳಲಾಯಿತು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.