16 ಇನ್ನೆಂದಿಗೂ 7:16 ಯೆಶಾ 49:10:ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, 7:16 ಕೀರ್ತ 121:6:ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ. 17 ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು 7:17 ಕೀರ್ತ 23:1, 2; ಯೆಶಾ 40. 11; ಯೆಹೆ. 34:12, 23; 37:24; ಜೆಕ. 13:7; ಮತ್ತಾ 2:6; ಯೋಹಾ 10:11; ಇಬ್ರಿ. 13:20; 1 ಪೇತ್ರ. 2:25; 5:4:ಅವರಿಗೆ ಕುರುಬನಂತಿದ್ದು 7:17 ಪ್ರಕ 22:1; ಕೀರ್ತ 36:8, 9; ಯೋಹಾ 4:14:ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. 7:17 ಪ್ರಕ 21:4; ಯೆಶಾ 25:8:ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು." ಎಂದು ಹೇಳಿದರು.
Publicidade