30 ಫಿಲಿಪ್ಪನು ಓಡಿಹೋಗಿ ಆ ಮನುಷ್ಯನು ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಓದುತ್ತಿರುವುದನ್ನು ಕೇಳಿ, "ಎಲೈ, ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?" ಎಂದು ಕೇಳಿದನು. 31 ಅದಕ್ಕೆ ಅವನು, "ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಹೇಗೆ ತಿಳಿದೀತು?" ಎಂದು ಹೇಳಿ, ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕುಳಿತುಕೋ ಎಂಬುದಾಗಿ ಫಿಲಿಪ್ಪನನ್ನು ಕೇಳಿಕೊಂಡನು.
ಅಪೊಸ್ತಲರ ಕೃತ್ಯಗಳು 8:30,31
Em outras traduções
- SII25 Bíblia Siddi
30 ಸಾಂಗಲ್ಲ್ಯಾ ಸಾರ್ಕೆಚ್ ಫಿಲಿಪ್ ರಥಾಚ್ಯಾ ಜಗ್ಗೊಳ್ ಗೆಲೊ, ತೊ ಮಾನುಸ್ ವಾಚುಲಾಗಲೆ ಯೆಶಾಯಾಚೆ ಪ್ರವಾದನ್ ಪುಸ್ತಕ್ ಫಿಲಿಪಾಕ್‍ಬಿ ಆಯ್ಕಲೆ, ತನ್ನಾ ಫಿಲಿಪಾನ್ ತೆಕಾ ತಿಯಾ ವಾಚುಲಾಗಲೆ ತುಕಾ ಅರ್ತ್ ಹೊವ್ಲಾ ಕಾಯ್? ಮನುನ್ ಇಚಾರ್‍ಲ್ಯಾನ್.
31 ತನ್ನಾ ತ್ಯಾ ಅಧಿಕಾರಿನ್ ಮಿಯಾ ಕಶೆ ಅರ್ಥ್ ಕರುನ್ ಘೆವ್ಕ್ ಹೊತಾ? ಕೊನ್ ತರಿಬಿ ದುಸ್ರ್ಯಾನಿ ಹೆ ಮಾಕಾ ಕಳ್ವುಚೆ! ಮನುನ್ ಜವಾಬ್ ದಿಲ್ಯಾನ್, ಅನಿ ಅಪ್ನಾಚ್ಯಾ ವಾಂಗ್ಡಾ ರಥಾತ್ ಚಡುನ್ ಬಸ್ ಮನುನ್ ಫಿಲಿಪಾಕ್ ಬಲ್ವುಲ್ಯಾನ್.
- OKCV Kannada Contemporary Version
30 ಫಿಲಿಪ್ಪನು ರಥದ ಹತ್ತಿರಕ್ಕೆ ಓಡಿದನು. ಆ ಮನುಷ್ಯನು ಪ್ರವಾದಿ ಯೆಶಾಯನ ಗ್ರಂಥ ಓದುತ್ತಿರುವುದನ್ನು ಕೇಳಿಸಿಕೊಂಡು, "ನೀವು ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?" ಎಂದು ಫಿಲಿಪ್ಪನು ಪ್ರಶ್ನಿಸಿದನು.
31 ಅವನು, "ಯಾರಾದರೊಬ್ಬರು ಅದನ್ನು ವಿವರಿಸದಿದ್ದರೆ ನನಗೆ ಅರ್ಥವಾಗುವುದು ಹೇಗೆ?" ಎಂದು ಹೇಳಿ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಮಂತ್ರಿಸಿದನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.