Pular para o conteúdo
Publicidade

ಪ್ರಸಂಗಿ 9:2

IRVKAN Indian Revised Version (IRV) - Kannada - 2019

2 ಎಲ್ಲವುಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು.

ನೀತಿವಂತನಿಗೂ ಮತ್ತು ದುಷ್ಟನಿಗೂ,

ಒಳ್ಳೆಯವನಿಗೂ ಮತ್ತು ಕೆಟ್ಟವನಿಗೂ,

ಶುದ್ಧನಿಗೂ ಮತ್ತು ಅಶುದ್ಧನಿಗೂ,

ಯಜ್ಞವನ್ನು ಅರ್ಪಿಸುವವನಿಗೂ ಮತ್ತು ಅರ್ಪಿಸದವನಿಗೂ ಒಂದೇ ಗತಿಯಾಗುವುದು.

ಒಳ್ಳೆಯವನು ಹೇಗೋ ಹಾಗೆಯೇ ಪಾಪಿಯೂ ಇರುವನು.

ಆಣೆಯಿಡುವವನು ಹೇಗೋ ಹಾಗೆಯೇ ಆಣೆಗೆ ಭಯಪಡುವವನೂ ಇರುವನು.

Em outras traduções

  1. SII25 Bíblia Siddi

    2 ಸಗ್ಳ್ಯಾ ನಮುನ್ಯಾಚೆ ಕಾಮ್ ಸಗ್ಳ್ಯಾಕ್ನಿ ಎಕುಚ್ ರಿತಿನ್ ಹೊತಾ, ಬರ್ಯಾಕ್ ಅನಿ ಬುರ್ಸ್ಯಾಕ್, ಶುದ್ದ್ ಹೊತ್ತ್ಯಾಕ್ ಅನಿ ಅಶುದ್ದ್ ಹೊತ್ತ್ಯಾಕ್, ಬಲಿ ಭೆಟ್ವುತ್ತಲ್ಯಾ ಅನಿ ಬಲಿ ಭೆಟ್ವಿ ನಸಲ್ಲ್ಯಾಕ್ ಎಕುಚ್ ಗತ್, ಚುಕ್ ಕರಿನಸಲ್ಯಾಚ್ಯಾ ಸಾರ್ಕೊ ಚುಕ್ ಕರಲ್ಲೊ ರ್‍ಹಾತಾ ಅನಿ ಆನ್ ಘಾಲ್ತಲ್ಯಾಚ್ಯಾ ಸಾರ್ಕೊ ಆನ್ ಘಾಲುಕ್ ಭಿಂವ್ನಾರೊ ರ್‍ಹಾತಾ.

  2. OKCV Kannada Contemporary Version

    2 ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ದುಷ್ಟನಿಗೂ ಒಳ್ಳೆಯವನಿಗೂ ಕೆಟ್ಟವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಯಜ್ಞ ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವುದು.

    ಒಳ್ಳೆಯವನಿಗೆ ಹೇಗೋ

    ಹಾಗೆಯೇ ಪಾಪಿಗೂ ಇರುವುದು.

    ಆಣೆಯಿಡುವವನಿಗೆ ಹೇಗೋ ಹಾಗೆಯೇ,

    ಆಣೆಯಿಡಲು ಭಯಪಡುವವನಿಗೂ ಇರುವುದು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.