19 ಹೀಗಿರಲಾಗಿ ನೀವು ಇನ್ನು ಮೇಲೆ 2:19 ಎಫೆ 2:12; ಇಬ್ರಿ. 11:13, 13:14:ಪರದೇಶದವರೂ ಅನ್ಯರೂ ಆಗಿರದೇ 2:19 ಫಿಲಿ. 3:20; ಇಬ್ರಿ. 12:22,23:ದೇವಜನರೊಂದಿಗೆ ಒಂದೇ ಸಂಸ್ಥಾನದವರೂ 2:19 ಗಲಾ. 6:10ದೇವರ ಮನೆಯವರೂ ಆಗಿದ್ದೀರಿ. 20 2:20 ಮತ್ತಾ 16:18; ಪ್ರಕ 21:14:ಅಪೊಸ್ತಲರೂ 2:20 ಎಫೆ 3:5; 4:11:ಪ್ರವಾದಿಗಳೂ ಎಂಬ 2:20 ಅಥವಾ ಹಾಕಿದ. ಅಡಿಪಾಯದ ಮೇಲೆ 2:20 1 ಕೊರಿ 3:9:ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. 2:20 1 ಕೊರಿ 3:11:ಯೇಸು ಕ್ರಿಸ್ತನೇ 2:20 ಕೀರ್ತ 118:22; ಯೆಶಾ 28:16:ಮುಖ್ಯವಾದ ಮೂಲೆಗಲ್ಲು.