Pular para o conteúdo
Publicidade

ಎಫೆಸದವರಿಗೆ 4:1-3

IRVKAN Indian Revised Version (IRV) - Kannada - 2019

ಕ್ರಿಸ್ತನ ದೇಹದಲ್ಲಿನ ಐಕ್ಯತೆ

1 ನೀವು ದೇವರಿಂದ 4:1 ರೋಮಾ. 8:28:ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ 4:1 ಕೊಲೊ 2:6; 1 ಥೆಸ. 2:12; ಫಿಲಿ. 1:27:ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ 4:1 ಎಫೆ 3:1:ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 2 ನೀವು ಪೂರ್ಣ 4:2 ಫಿಲಿ. 2:3; ಕೊಲೊ 3:12; 1 ಪೇತ್ರ. 3:5.ವಿನಯ, ಸಾತ್ವಿಕತ್ವಗಳಿಂದಲೂ 4:2 ಕೊಲೊ 1:11:ದೀರ್ಘಶಾಂತಿಯಿಂದಲೂ ಕೂಡಿದವರಾಗಿ, 4:2 ಕೊಲೊ 3:13:ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. 3 4:3 ಕೊಲೊ 3:14,15:ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.

Em outras traduções

  1. SII25 Bíblia Siddi

    1 ತೆಚ್ಯಾ ಸಾಟ್ನಿ ಧನಿಯಾ ಸಾಟ್ನಿ ಬಂಧಿತ್ ಹೊತ್ತೊ ಮಿಯಾ ದೆವಾನ್ ತುಮ್ಕಾ ಬಲ್ವನಿಚ್ಯಾ ಮಟ್ಟಾಚೆ ಜಿವನ್ ತುಮಿ ಕರುಚೆ ಮನುನ್ ತುಮ್ಚ್ಯಾಕ್ಡೆ ಮಾಗ್ತಾ. 2 ತುಮಿ ಕನ್ನಾಬಿ ಖಾಲ್ತಿ ಹೊವ್ನ್ ಸಾದೆ ಅನಿ ಸೊಸುನ್ ಘೆವ್ನ್ ರಾತಲೆ ಹೊವಾ ಅನಿ ಎಕಾಮೆಕಾಕ್ ಪ್ರೆಮಾನ್ ಸಂಬಾಳುನ್ಗೆವ್ನ್ ಜಾವಾ. 3 ತುಮ್ಕಾ ಎಕಾಕ್ಡೆ ಭಾಂದ್ತಲ್ಯಾ ಶಾಂತಿಚ್ಯಾ ವೈನಾ ಪವಿತ್ರ್ ಆತ್ಮೊ ದಿತಲ್ಯಾ ಎಕ್ವಟ್ಟಾಕ್ ತುಮ್ಚ್ಯಾನ್ ಹೊತಾ ತವ್ಡೆ ಬರೆ ಕರುನ್ ಸಂಬಾಳುನ್ ಥವ್ಕ್ ಬಗಾ.

  2. OKCV Kannada Contemporary Version

    1 ಆದ್ದರಿಂದ ನೀವು ಸ್ವೀಕರಿಸಿದ ನಿಮ್ಮ ಕರೆಯುವಿಕೆಗೆ ಯೋಗ್ಯರಾಗಿ ಬಾಳಬೇಕೆಂದು ಕರ್ತನ ಸೆರೆಯಾಳಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ. 2 ನೀವು ಸಂಪೂರ್ಣ ದೀನತ್ವದಿಂದಲೂ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. 3 ಸಮಾಧಾನದ ಬಂಧನದಲ್ಲಿದ್ದವರಾಗಿ, ಪವಿತ್ರಾತ್ಮ ದೇವರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.