Pular para o conteúdo
Publicidade

ಎಫೆಸದವರಿಗೆ 4:17-19

IRVKAN Indian Revised Version (IRV) - Kannada - 2019

ಕ್ರಿಸ್ತನಲ್ಲಿ ಹೊಸ ಜೀವನ

17 ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ 4:17 ಎಫೆ 4:22; 2:1-3 ಕೊಲೊ 3:7; 1 ಪೇತ್ರ. 4:3:ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. 4:17 ರೋಮಾ. 1:21; ಕೊಲೊ 2:18:ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ. 18 4:18 ರೋಮಾ. 11:10:ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು 4:18 ಮಾರ್ಕ 3:5:ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ 4:18 ಎಫೆ 2:12:ದೂರವಾಗಿದ್ದಾರೆ. 19 ಅವರು ಲಜ್ಜೆಗೆಟ್ಟವರಾಗಿ 4:19 ರೋಮಾ. 1:24,26,28:ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.

Em outras traduções

  1. SII25 Bíblia Siddi

    17 ಅಸೆ ರಾತಾನಾ ವಿಶ್ವಾಸಾತ್ ನತ್ತ್ಯಾ ಅನಿ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಯವ್ಜನಿಯಾ ಕರ್ತಲ್ಯಾ ವಿಶ್ವಾಸಾತ್ ನತ್ತ್ಯಾ ಲೊಕಾಂಚ್ಯಾ ಸಾರ್ಕೆ ಅನಿ ಫಿಡೆ ಜಿವನ್ ಕರಚೆ ನ್ಹಯ್ ಮನುನ್ ಮಿಯಾ ಧನಿಯಾಚ್ಯಾ ನಾವಾನ್ ಮಿಯಾ ಮಾಗ್ತಾ. 18 ತೆಂಚಿ ಮನಾ ಕಾಳ್ಕಾನ್ ಭರುನ್ ಗೆಲಾತ್ ದೆವಾನ್ ದಿತಲ್ಯಾ ಜಿವನಾತ್ ತೆಂಕಾ ಭಾಗ್ ನಾ, ಕಶ್ಯಾಕ್ ಮಟ್ಲ್ಯಾರ್, ತೆಂಚಿ ಮನಾ ಘಟ್ ಹೊಲಾತ್ ಅನಿ ಬುದ್ಗೆಡಿ ಪಾನಾನ್ ಭರ್ಲಾತ್. 19 ತೆಂಕಾ ಲಜ್ಜಾ ಮನ್ತಲಿ ಕರಿನಾ, ತೆನಿ ಅಪ್ನಾಕುಚ್ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಕಾಮಾತ್ನಿ ಅನಿ ಬುರ್ಶ್ಯಾ ಪಾನಾತ್ನಿ ಅನಿ ಪೈಸ್ಯಾಂಚ್ಯಾ ಆಶ್ಯಾಕ್ ಒಪ್ಸುನ್ ದಿಲ್ಯಾನಾತ್.

  2. OKCV Kannada Contemporary Version

    17 ಆದ್ದರಿಂದ, ಯೆಹೂದ್ಯರಲ್ಲದವರು ವ್ಯರ್ಥ ಆಲೋಚನೆಯುಳ್ಳವರಾಗಿ ಬಾಳುವ ರೀತಿಯಲ್ಲಿ ನೀವು ಇನ್ನು ಮೇಲೆ ಬಾಳದಂತೆ, ಕರ್ತನಲ್ಲಿ ನಾನು ನಿಮಗೆ ಸಾಕ್ಷಿಕೊಟ್ಟು ಹೇಳುತ್ತೇನೆ. 18 ಅವರು ತಮ್ಮ ಹೃದಯ ಕಠಿಣತ್ವದ ಅಜ್ಞಾನದಿಂದ ತಮ್ಮ ಕತ್ತಲು ಕವಿದ ತಿಳುವಳಿಕೆಯಲ್ಲಿ, ದೇವರ ಜೀವದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರಾಗಿದ್ದಾರೆ. 19 ಅವರು ಸರ್ವ ಸೂಕ್ಷ್ಮತೆಯನ್ನು ಕಳೆದುಕೊಂಡು, ತಮ್ಮನ್ನು ಕಾಮುಕತನಕ್ಕೆ ಒಪ್ಪಿಸಿಕೊಟ್ಟು, ಎಲ್ಲಾ ಅಶುದ್ಧತ್ವವನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.