2 ನೀವು ಪೂರ್ಣ 4:2 ಫಿಲಿ. 2:3; ಕೊಲೊ 3:12; 1 ಪೇತ್ರ. 3:5.ವಿನಯ, ಸಾತ್ವಿಕತ್ವಗಳಿಂದಲೂ 4:2 ಕೊಲೊ 1:11:ದೀರ್ಘಶಾಂತಿಯಿಂದಲೂ ಕೂಡಿದವರಾಗಿ, 4:2 ಕೊಲೊ 3:13:ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. 3 4:3 ಕೊಲೊ 3:14,15:ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. 4 ನೀವು ಕರೆಯಲ್ಪಟ್ಟಾಗ 4:4 ಎಫೆ 1:18:ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, 4:4 ಎಫೆ 2:16:ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, 4:4 ಎಫೆ 2:18:ಒಬ್ಬನೇ ಆತ್ಮನನ್ನು ಹೊಂದಿದವರು, 5 ನಿಮ್ಮೆಲ್ಲರಿಗೂ 4:5 ಜೆಕ. 14:9; 1 ಕೊರಿ 8:6:ಕರ್ತನು ಒಬ್ಬನೇ, 4:5 ಎಫೆ 4:13; ಯೂದ. 3:ನಂಬಿಕೆಯು ಒಂದೇ, 4:5 ಗಲಾ. 3:27,28:ದೀಕ್ಷಾಸ್ನಾನ ಒಂದೇ, 6 4:6 1 ಕೊರಿ 12:5,6:ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. 4:6 ರೋಮಾ. 9:5:ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.
ಎಫೆಸದವರಿಗೆ 4:2-6
Em outras traduções
- SII25 Bíblia Siddi
2 ತುಮಿ ಕನ್ನಾಬಿ ಖಾಲ್ತಿ ಹೊವ್ನ್ ಸಾದೆ ಅನಿ ಸೊಸುನ್ ಘೆವ್ನ್ ರಾತಲೆ ಹೊವಾ ಅನಿ ಎಕಾಮೆಕಾಕ್ ಪ್ರೆಮಾನ್ ಸಂಬಾಳುನ್ಗೆವ್ನ್ ಜಾವಾ. 3 ತುಮ್ಕಾ ಎಕಾಕ್ಡೆ ಭಾಂದ್ತಲ್ಯಾ ಶಾಂತಿಚ್ಯಾ ವೈನಾ ಪವಿತ್ರ್ ಆತ್ಮೊ ದಿತಲ್ಯಾ ಎಕ್ವಟ್ಟಾಕ್ ತುಮ್ಚ್ಯಾನ್ ಹೊತಾ ತವ್ಡೆ ಬರೆ ಕರುನ್ ಸಂಬಾಳುನ್ ಥವ್ಕ್ ಬಗಾ. 4 ತುಮ್ಕಾ ಎಕುಚ್ ಬರೊಸೊ ದೆವಾಕ್ನಾ ಬಲ್ವಲ್ಲ್ಯಾ ತನ್ನಾ ಹೊತ್ತ್ಯಾ ಸಾರ್ಕೆ ಎಕುಚ್ ಆಂಗ್ ಅನಿ ಎಕುಚ್ ಪವಿತ್ರ್ ಆತ್ಮೊ ಹಾಯ್, 5 ಎಕ್ಲೊಚ್ ಧನಿ, ಎಕುಚ್ ವಿಶ್ವಾಸ್, ಅನಿ ಎಕುಚ್ ಬಾಲ್ತಿಮ್; 6 ಸಗ್ಳ್ಯಾಂಚೊ ಬಾಬಾ ಹೊವ್ನ್ ಹೊತ್ತೊ ಸಗ್ಳ್ಯಾಕ್ನಿ ತೊ ಎಕ್ಲೊಚ್ ದೆವ್ ಸಗ್ಳಾಂಚೊ ಧನಿ ಅನಿ ಸಗ್ಳಾಂಚ್ಯಾ ವೈನಾ ಕಾಮ್ ಕರ್ತಾ ಅನಿ ಸಗ್ಳ್ಯಾಂಚ್ಯಾ ಮದ್ದಿ ವಸ್ತಿ ಕರ್ತಾ.
- OKCV Kannada Contemporary Version
2 ನೀವು ಸಂಪೂರ್ಣ ದೀನತ್ವದಿಂದಲೂ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. 3 ಸಮಾಧಾನದ ಬಂಧನದಲ್ಲಿದ್ದವರಾಗಿ, ಪವಿತ್ರಾತ್ಮ ದೇವರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. 4 ಒಂದೇ ನಿರೀಕ್ಷೆಗೆ ನೀವು ಕರೆಹೊಂದಿದಂತೆಯೇ ದೇಹವು ಒಂದೇ, ಪವಿತ್ರಾತ್ಮರು ಒಬ್ಬರೇ, 5 ಕರ್ತ ಆಗಿರುವವರು ಒಬ್ಬರೇ, ಒಂದೇ ವಿಶ್ವಾಸ, ದೀಕ್ಷಾಸ್ನಾನವೂ ಒಂದೇ, 6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬರೇ; ಅವರೇ ಎಲ್ಲರ ಮೇಲಿರುವರೂ ಎಲ್ಲರ ಮೂಲಕ ಕಾರ್ಯನಡಿಸುವವರೂ ಎಲ್ಲರಲ್ಲಿ ವಾಸಿಸುವವರೂ ಆಗಿದ್ದಾರೆ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.