ಗಂಡಹೆಂಡತಿಯರು
22 5:22 ಎಫೆ 5:22-6 9; ಕೊಲೊ 3:18, 4:1. ಸತಿಯರೇ, ನೀವು 5:22 ಎಫೆ 6:5:ಕರ್ತನಿಗೆ ಹೇಗೋ ಹಾಗೆಯೇ 5:22 ಆದಿ 3:16:ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. 23 5:23 ಎಫೆ 1:22, 23:ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ 5:23 1 ಕೊರಿ 11:3:ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. 5:23 1 ಕೊರಿ 6:13:ಕ್ರಿಸ್ತನು ತಾನೇ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ.