ದೇವರ ಸರ್ವಾಯುಧಗಳು
10 ಕಡೆಯದಾಗಿ, ನೀವು 6:10 2 ತಿಮೊ. 2:1; 1 ಯೊಹಾ. 2:14; ಎಫೆ 3:16:ಕರ್ತನಲ್ಲಿಯೂ 6:10 ಎಫೆ 1:19:ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. 11 ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ 6:11 ಎಫೆ 6:13; 2 ಕೊರಿ 10:4:ಸರ್ವಾಯುಧಗಳನ್ನು 6:11 ವ. 14. ರೋಮಾ. 13:12:ಧರಿಸಿಕೊಳ್ಳಿರಿ.