11 ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ 6:11 ಎಫೆ 6:13; 2 ಕೊರಿ 10:4:ಸರ್ವಾಯುಧಗಳನ್ನು 6:11 ವ. 14. ರೋಮಾ. 13:12:ಧರಿಸಿಕೊಳ್ಳಿರಿ. 12 ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. 6:12 ಎಫೆ 1:21:ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, 6:12 ಲೂಕ 22:53; ಕೊಲೊ 1:13:ಈ ಅಂಧಕಾರದ 6:12 ಎಫೆ 2:2:ಲೋಕಾಧಿಪತಿಗಳ ಮೇಲೆಯೂ, 6:12 ಎಫೆ 3:10:ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.