17 ಇದಲ್ಲದೆ 6:17 ಯೆಶಾ 59:17; 1 ಥೆಸ. 5:8:ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು 6:17 ಇಬ್ರಿ. 4:12; ಯೆಶಾ 11:4; 49:2:ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ. 18 ನೀವು 6:18 ಯೂದ. 20:ಪವಿತ್ರಾತ್ಮಪ್ರೇರಿತರಾಗಿ 6:18 ಲೂಕ 18:1:ಎಲ್ಲಾ ಸಮಯಗಳಲ್ಲಿ 6:18 ಕೊಲೊ 4:2-4:ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ 6:18 1 ತಿಮೊ. 2:1:ವಿಜ್ಞಾಪನೆಮಾಡುತ್ತಾ 6:18 ಮಾರ್ಕ 13:33:ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.