18 ನೀವು 6:18 ಯೂದ. 20:ಪವಿತ್ರಾತ್ಮಪ್ರೇರಿತರಾಗಿ 6:18 ಲೂಕ 18:1:ಎಲ್ಲಾ ಸಮಯಗಳಲ್ಲಿ 6:18 ಕೊಲೊ 4:2-4:ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ 6:18 1 ತಿಮೊ. 2:1:ವಿಜ್ಞಾಪನೆಮಾಡುತ್ತಾ 6:18 ಮಾರ್ಕ 13:33:ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.
Publicidade
ಎಫೆಸದವರಿಗೆ 6:18
IRVKAN Indian Revised Version (IRV) - Kannada - 2019
Em outras traduções
- SII25 Bíblia Siddi
18 ತುಮಿ ಪವಿತ್ರ್ ಆತ್ಮ್ಯಾಚ್ಯಾ ಮಜ್ಜತಿನ್ ಸಗ್ಳ್ಯಾ ವೆಳಾರ್ಬಿ ದೆವಾಕ್ಡೆ ಮಾಗ್ನೆ ಕರುಂಗೆತ್, ಹರ್ ಎಕ್ ಮಾಗ್ನಿಬಿ ಕರಾ ತುಮ್ಕಾ ಪಾಜೆ ಹೊಲ್ಲೆ ಸಗ್ಳೆ ಮಾಗುನ್ ಘೆವಾ ಮಾಗ್ನೆ ಕರುಕ್ ಕನ್ನಾಬಿ ತಯಾರ್ ಹೊವ್ನ್ ರಾವಾ ಮಾಗ್ನೆ ಕರ್ತಲೆ ಸೊಡುನ್ ದಿವ್‍ನಕಾಸಿ, ದೆವಾಚ್ಯಾ ಲೊಕಾಂಚ್ಯಾ ಸಾಟ್ನಿ ಸಗ್ಳ್ಯಾ ವೆಳಾರ್ಬಿ ಮಾಗ್ನೆ ಕರಾ.
- OKCV Kannada Contemporary Version
18 ನೀವು ಪವಿತ್ರಾತ್ಮ ದೇವರಲ್ಲಿ ಎಲ್ಲಾ ಸಮಯಗಳಲ್ಲಿಯೂ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಕರ್ತನ ಜನರೆಲ್ಲರಿಗಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರವಾಗಿರಿ.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.