Pular para o conteúdo
Publicidade

ವಿಮೋಚನಕಾಂಡ 20:12-17

IRVKAN Indian Revised Version (IRV) - Kannada - 2019

12 "ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು, ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಬದುಕುವಿ.

13 "ಕೊಲೆ ಮಾಡಬಾರದು.

14 "ವ್ಯಭಿಚಾರಮಾಡಬಾರದು.

15 "ಕದಿಯಬಾರದು.

16 "ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.

17 "ಮತ್ತೊಬ್ಬನ ಮನೆಯನ್ನು ನೋಡಿ ಆಶೆಪಡಬಾರದು. ಮತ್ತೊಬ್ಬನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು."

Em outras traduções

  1. SII25 Bíblia Siddi

    12 ತುಜ್ಯಾ ಬಾಯ್ ಬಾಬಾಕ್ನಿ ಮಾನ್ ದಿ, ತೆಚ್ಯಾ ವೈನಾ ತುಜೊ ದೆವ್ ಅನಿ ಸರ್ವೆಸ್ಪರ್ ಮಿಯಾ ತುಕಾ ದಿತಲ್ಯಾ ದೆಶ್ಯಾತ್ ತಿಯಾ ಲೈ ಯೆಳಾ ಪತರ್ ಝಿತ್ತೊ ರ್‍ಹಾತೆಯ್. 13 ಖುನ್ ಕರುನಕ್ಕೊ, 14 ತಿಯಾ ವ್ಯಭಿಚ್ಯಾರ್ ಕರುನಕ್ಕೊ, 15 ತಿಯಾ ಚೊರು ನಕ್ಕೊ, 16 ತಿಯಾ ಕೊನಾಕ್ಬಿ ವಿರೊಧ್ ಹೊವ್ನ್ ಝುಟಿ ಸಾಕ್ಷಿ ಸಾಂಗುನಕ್ಕೊ. 17 "ತಿಯಾ ಕೊನಾಚ್ಯಾಬಿ ಘರಾಚಿ ಆಶ್ಯಾ ಕರುನಕ್ಕೊ, ನಾತರ್ ಕೊನಾಚ್ಯಾಬಿ ಬಾಯ್ಕೊಚಿ ಆಶ್ಯಾ ಕರುನಕ್ಕೊ, ಅನಿ ಕೊನಾಚ್ಯಾಬಿ ಆಳಾ ನಾತರ್ ಬೈಲಾ, ಗಾಡ್ವಾ ನಾತರ್ ಕೊನಾಚ್ಯಾಬಿ ಕಸ್ಲ್ಯಾಬಿ ವಸ್ತಾಚಿ ಆಶ್ಯಾ ಕರು ನಕ್ಕೊ".

  2. OKCV Kannada Contemporary Version

    12 ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನೀನು ಬಹುಕಾಲ ಬಾಳುವಂತೆ ನಿನ್ನ ತಂದೆತಾಯಿಗಳನ್ನು ಗೌರವಿಸು.

    13 ಕೊಲೆ ಮಾಡಬೇಡ.

    14 ವ್ಯಭಿಚಾರ ಮಾಡಬೇಡ.

    15 ಕದಿಯಬೇಡ.

    16 ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ.

    17 ನಿನ್ನ ನೆರೆಯವನ ಮನೆಯನ್ನು ಆಶಿಸಬೇಡ. ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ. ಅವನ ದಾಸನನ್ನಾಗಲಿ, ಅವನ ದಾಸಿಯನ್ನಾಗಲಿ, ಅವನ ಎತ್ತನ್ನಾಗಲಿ, ಅವನ ಕತ್ತೆಯನ್ನಾಗಲಿ, ನಿನ್ನ ನೆರೆಯವನಿಗೆ ಇರುವ ಯಾವುದನ್ನೂ ಆಶಿಸಬೇಡ."

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.