Pular para o conteúdo
Publicidade

ವಿಮೋಚನಕಾಂಡ 36:5-7

IRVKAN Indian Revised Version (IRV) - Kannada - 2019

5 ತಮ್ಮ ತಮ್ಮ ಕೆಲಸವನ್ನು ಬಿಟ್ಟು ಮೋಶೆಯ ಬಳಿಗೆ ಬಂದು ಅವನಿಗೆ, "ಯೆಹೋವನು ಆಜ್ಞಾಪಿಸಿದ ಕೆಲಸಕ್ಕೆ ಬೇಕಾಗಿರುವುದಕ್ಕಿಂತಲೂ ಬಹಳ ಹೆಚ್ಚಾಗಿ ಜನರು ಕಾಣಿಕೆಗಳನ್ನು ತರುತ್ತಿದ್ದಾರೆ ಎಂದು" ಹೇಳಿದರು. 6 ಆಗ ಮೋಶೆಯು ಇದನ್ನು ಗಮನಿಸಿ, "ದೇವಮಂದಿರದ ಕೆಲಸಕ್ಕಾಗಿ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಇನ್ನು ಮುಂದೆ ಕಾರ್ಯಗಳನ್ನೂ ಮಾಡಬಾರದು" ಎಂದು ಅಪ್ಪಣೆಮಾಡಿ ಅದನ್ನು ಪಾಳೆಯದಲ್ಲಿ ಪ್ರಕಟಿಸಿದನು. ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು. 7 ಏಕೆಂದರೆ ಕೆಲಸವನ್ನೆಲ್ಲಾ ಮಾಡುವುದಕ್ಕೆ ಸಾಕಾಗುವುದಕ್ಕಿಂತಲೂ ಹೆಚ್ಚು ಸಾಮಗ್ರಿಗಳಿದ್ದವು.

ವಿಮೋ 26:1-37

Em outras traduções

  1. SII25 Bíblia Siddi

    5 ಮೊಯ್ಜೆಕ್ಡೆ ಯೆವ್ನ್, ತೆಕಾ ಸರ್ವೆಸ್ಪರಾನ್ ಹುಕುಮ್ ದಿಲ್ಲ್ಯಾ ಕಾಮಾಕ್ ಪಾಜೆ ಹೊಲ್ಲ್ಯಾಕಿಂತಾಬಿ ಲೈ ಕಾನಿಕಾ ಲೊಕಾ ಹಾನುಲಾತ್,

    6 ಮನ್ತಾನಾ ಮೊಯ್ಜೆನ್, ದೆವಾಚ್ಯಾ ಗುಡಿಚ್ಯಾ ಕಾಮಾಚ್ಯಾ ಸಾಟ್ನಿ ಖಲ್ಯಾಬಿ ಘವ್ಮಾನ್ಸಾನ್ ನಾತರ್ ಬಾಯ್ಕೊಮಾನ್ಸಿನ್ ಹೆಚ್ಯಾನ್ ಫಿಡೆ ಕಾಯ್ಬಿ ತಯಾರ್ ಕರ್‍ತಲೆ ನಕ್ಕೊ, ಮನುನ್ ಹುಕುಮ್ ದಿವ್ನ್, ಕಾನಿಕ್ ಹಾನ್ತಲೆ ಇಬೆ ಕರ್ಲ್ಯಾನ್. 7 ಕಶ್ಯಾಕ್ ಮಟ್ಲ್ಯಾರ್ ಕಾಮಾಕ್ ಪಾಜೆ ಹೊಲ್ಲ್ಯಾಕಿಂತಾಬಿ ಜಾಸ್ತಿಚೆ ಸಾಮಾನ್ ಹೊತ್ತೆ.

  2. OKCV Kannada Contemporary Version

    5 ಮೋಶೆಯ ಸಂಗಡ ಮಾತನಾಡಿ, "ಯೆಹೋವ ದೇವರು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಕಾಣಿಕೆಗಳನ್ನು ಈ ಜನರು ತರುತ್ತಿದ್ದಾರೆ," ಎಂದು ಹೇಳಿದರು.

    6 ಆಗ ಮೋಶೆಯು, "ಇನ್ನು ಮೇಲೆ ಪರಿಶುದ್ಧಸ್ಥಳದ ಕಾಣಿಕೆಗೋಸ್ಕರ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸಬೇಕು," ಎಂದು ಆಜ್ಞಾಪಿಸಿದನು. ಹೀಗೆ ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು. 7 ಏಕೆಂದರೆ ಎಲ್ಲಾ ಕೆಲಸವನ್ನು ಮಾಡುವುದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಗ್ರಿಗಳು ದೊರೆತವು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.