5 2:5 ರೋಮಾ. 15:3ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.
6 ಆತನು 2:6 ಯೋಹಾ 5:18; 10:33ದೇವಸ್ವರೂಪನಾಗಿದ್ದರೂ,
ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ
ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,
7 2:7 2 ಕೊರಿ 8:9; 13:4 ತನ್ನನ್ನು ಬರಿದು ಮಾಡಿಕೊಂಡು
2:7 ಯೆಶಾ 42:1; ಮತ್ತಾ 20:28 ದಾಸನ ರೂಪವನ್ನು ಧರಿಸಿಕೊಂಡು
2:7 ರೋಮಾ. 8:3; ಗಲಾ. 4:4; ಯೋಹಾ 1:14 ಮನುಷ್ಯರಿಗೆ ಸಮನಾದನು.
ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು.