7 ಆದರೆ, 3:7 ಲೂಕ 14:33ನನಗೆ ಲಾಭವಾಗಿದ್ದಂಥವುಗಳನ್ನು 3:7 ಇಬ್ರಿ. 11:26ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. 8 ಇಷ್ಟೇ ಅಲ್ಲದೆ, 3:8 ಯೋಹಾ 17:3, 2 ಪೇತ್ರ. 1:3, ಯೆಶಾ 53:11, ಯೆರೆ 9:23-24ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು 3:8 2 ಕೊರಿ 5:15ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ.
Publicidade