16 ಹಾಗೆಯೇ, 3:16 ರೋಮಾ. 4:13, 16; ಲೂಕ 1:55; ಅ. ಕೃ. 13:32ದೇವರು ಅಬ್ರಹಾಮನಿಗೆ ಮತ್ತು ಅವನಿಂದ ಬರುವ ಪೀಳಿಗೆಗೆ ವಾಗ್ದಾನ ಮಾಡಿದನು. ಆದರೆ "ಪೀಳಿಗೆ" ಎಂದು ಹೇಳಿದಾಗ, ಅದು ವಂಶದಲ್ಲಿ ಇರುವ ಎಲ್ಲರಿಗೂ ಅನ್ವಯಿಸದೇ, ಅಬ್ರಹಾಮನ ವಂಶಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನೇ ಸೂಚಿಸುತ್ತದೆ. 3:16 ಆದಿ 12:7; 13:15; 17:7,8; 22:18ಆ ಒಬ್ಬನು ಕ್ರಿಸ್ತನೇ.
Publicidade