Pular para o conteúdo
Publicidade

ಗಲಾತ್ಯದವರಿಗೆ 4:27-29

IRVKAN Indian Revised Version (IRV) - Kannada - 2019

27 4:27 ಯೆಶಾ 54:1 "ಹೆರದ ಬಂಜೆಯೇ, ಆನಂದಿಸು.

ಪ್ರಸವವೇದನೆಯಿಲ್ಲದವಳೇ, ಹರ್ಷೋದ್ಗಾರಮಾಡು,

ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು"

ಎಂದು ಬರೆದಿದೆಯಲ್ಲಾ.

28 ಸಹೋದರರೇ, 4:28 ಗಲಾ. 4:23, ರೋಮಾ. 9:8ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ. 29 ಆದರೆ ಪೂರ್ವದಲ್ಲಿ ಶಾರೀರಿಕವಾಗಿ ಹುಟ್ಟಿದವನು, ದೇವರಾತ್ಮಬಲದಿಂದ ಹುಟ್ಟಿದವನನ್ನು 4:29 ಆದಿ 21:9, ಗಲಾ. 5:11ಹಿಂಸೆಪಡಿಸಿದಂತೆಯೇ ಈಗಲೂ ಆಗುತ್ತಿದೆ.

Em outras traduções

  1. SII25 Bíblia Siddi

    27 ಪವಿತ್ರ್ ಪುಸ್ತಕ್ ಮನ್ತಾ,

    4:27 54.1 ಪೊರಾ ಹೊಯ್ ನಸಲ್ಲ್ಯಾ ಬಾಯ್ಕೊಮನ್ಸಿ ಖುಶಿ ಹೊ!

    ಕನ್ನಾಬಿ ಯೆನಾಂಚೊ ತರಾಸ್ ಅನ್ಭೊಗ್ ಕರಿನಸಲ್ಯಾ ಬಾಯ್ಕೊಮಾನ್ಸಿ ಲೈಯ್‍ ಖುಶಿನ್ ಬೊಬ್ ಮಾರ್!

    ಕಶ್ಯಾಕ್ ಮಟ್ಲ್ಯಾರ್ ಘೊವಾಚ್ಯಾ ವಾಂಗ್ಡಾ ಹೊತ್ತ್ಯಾ ಬಾಯ್ಕೊಮಾನ್ಸಿಕಿಂತಾಬಿ

    ಘೊವ್ ಸೊಡಲ್ಲಿಕ್ ಪೊರಾ ಲೈ.

    28 ಭಾವಾನು ಅನಿ ಭೆನಿಯಾನು, ಅತ್ತಾ ತುಮಿ ಇಸಾಕಾ ಸಾರ್ಕೆ; ತೆಚ್ಯಾ ಗೊಸ್ಟಿಚ್ಯಾ ಪ್ರತಿಫಳಾಚಿ ಪೊರಾ ಹೊವ್ನ್ ಹಾಸಿ. 29 ಖರೆ ತ್ಯಾ ಎಳಾರ್ ಸ್ವಾಭಾವಿಕ್ ರಿತಿನ್ ಜಲಮಲ್ಲ್ಯಾನ್, ದೆವಾಚ್ಯಾ ಆತ್ಮ್ಯಾನ್ ಜಲಮಲ್ಲ್ಯಾಕ್ ಕಸ್ಟ್ ದಿಲ್ಯಾನ್ ಅನಿ ಅತ್ತಾಬಿ ತಸೆಚ್ ಹಾಯ್.

  2. OKCV Kannada Contemporary Version

    27 ಏಕೆಂದರೆ,

    "ಬಂಜೆಯೇ, ಹೆರದವಳೇ, ಆನಂದಿಸು.

    ಪ್ರಸವವೇದನೆ ಪಡದವಳೇ,

    ಸ್ವರವೆತ್ತಿ ಹರ್ಷದಿಂದ ಸ್ವರವೆತ್ತಿ ಕೂಗು;

    ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ

    ಎಷ್ಟೋ ಹೆಚ್ಚು ಮಕ್ಕಳಿದ್ದಾರೆ,"4:27 ಯೆಶಾಯ 54:1

    ಎಂದು ಪವಿತ್ರ ವೇದದಲ್ಲಿ ಬರೆದಿದೆ.

    28 ಪ್ರಿಯರೇ, ನಾವು ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ. 29 ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ, ಈಗಲೂ ನಡೆಯುತ್ತದೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.