4,5 ಆದರೆ4:4-5 ಮಾರ್ಕ 1:15 ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು 4:4-5 ಗಲಾ. 3:13ಬಿಡಿಸಬೇಕೆಂತಲೂ, 4:4-5 ಗಲಾ. 3:26; ರೋಮಾ. 8:16ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು 4:4-5 ಫಿಲಿ. 2:7, ಯೋಹಾ 1:14ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, 4:4-5 ಲೂಕ 2:21-22,27ಧರ್ಮಶಾಸ್ತ್ರಾಧೀನನಾಗಿಯೂ ಬಂದನು. 6 ನೀವು ಪುತ್ರರಾಗಿರುವುದರಿಂದ ದೇವರು, "ಅಪ್ಪಾ ತಂದೆಯೇ" ಎಂದು ಕೂಗುವ 4:6 ಅ. ಕೃ. 16:7, ರೋಮಾ. 5:5; 8:9,15. 2 ಕೊರಿ 3:17ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.