ಕ್ರೈಸ್ತ ಸ್ವಾತಂತ್ರ್ಯ
1 ಕ್ರಿಸ್ತನು ನಮ್ಮನ್ನು 5:1 ಗಲಾ. 2:4; 5:13ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, 5:1 ಅ. ಕೃ. 15:10ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ.