22 ಆದರೆ 5:22 ರೋಮಾ. 7:4; 8:5; ಎಫೆ 5:9ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, 5:22 2 ಕೊರಿ 6:6ದಯೆ, ಪರೋಪಕಾರ, ನಂಬಿಕೆ, 23 ಸಾಧುತ್ವ, 5:23 ಅ. ಕೃ. 24:5; 2 ಪೇತ್ರ 1:6ಶಮೆದಮೆ ಇಂಥವುಗಳೇ. 5:23 1 ತಿಮೊ. 1:9ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ.